Photos: ಹೊಸ ಫೋಟೋ ಶೂಟ್ ನಲ್ಲಿ ಸುಪ್ರೀಂ ಲೇಡಿ ಬಾಸ್ ಆದ ಬಾಲಿವುಡ್ ನಟಿ ಅಲಿಯಾ ಭಟ್


ಬುಧವಾರ ರಾತ್ರಿ,ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಆಲಿಯಾ ಭಟ್ ಬೂದು ಬಣ್ಣದ ಚೆಕ್ಕರ್ ಪ್ಯಾಂಟ್‌ಸೂಟ್‌ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಳು.ಲ್ಯಾವೆಂಡರ್ ಶರ್ಟ್ ಮತ್ತು ಟೈನೊಂದಿಗೆ ಕೂಡಿದ ಅವರ ಉಡುಗೆಯು ನಿಸ್ಸಂದೇಹವಾಗಿ ಒಂದು ರೀತಿ ಸುಪ್ರೀಂ ಬಾಸ್ ರೀತಿಯ ಲುಕ್ ನೀಡುತ್ತಿತ್ತು ಎಂದು ಹೇಳಬಹುದು.ಹೊಸ ಉಡುಗೆಯನ್ನು ನೋಡಿದ ಆಕೆಯ ಫ್ಯಾನ್ಸ್ ಅಂತೂ ಈ ಖದರ್ ಲುಕ್ ಗೆ ಫಿದಾ ಆಗಿದ್ದಾರೆ.

1 /4

2 /4

3 /4

4 /4