Astro Tips: ಮನೆಯಲ್ಲಿ ಪದೇ ಪದೇ ಈ ಸಮಯದಲ್ಲಿ ಜಗಳವಾದರೆ ಏನರ್ಥ ಗೊತ್ತಾ..?

Vastu tips to reduce fights at home: ನಿಮ್ಮ ಮನೆಯಲ್ಲಿ ಬೆಳಗ್ಗೆ ಜಗಳವಾದರೆ ನಿಮಗೆ ಜೀವನದಲ್ಲಿ ಜಿಗುಪ್ಸೆ ಉಂಟಾಗುವುದು, ಮನೆ ಬಿಟ್ಟು ಹೋಗುವ ಮನಸ್ಸು ಬರುತ್ತದೆ ಮತ್ತು ಜೀವನ ಸಾಕು ಅನ್ನೋವಷ್ಟರ ಮಟ್ಟಗೆ ನಿಮಗೆ ಬೇಸರವಾಗುತ್ತದೆ. 

Vastu Tips for Family Peace: ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಎಂಬುದು ಹಳೆಯ ಕಾಲದ ಗಾದೆ. ಇಂದು ಈ ಗಾದೆ ಮಾತು ಬದಲಾಗಿದ್ದು, ಗಂಡ-ಹೆಂಡತಿ ಜಗಳ ಡೈವೋರ್ಸ್ ತನಕ ಎನ್ನುವಂತಾಗಿದೆ. ಇಂದು ಅನೇಕ ದಂಪತಿ ಸಣ್ಣ ಪುಟ್ಟ ವಿಷಯಗಳಿಗೆ ವೈಮನಸ್ಸು ಮಾಡಿಕೊಂಡು ಜಗಳವಾಡುತ್ತಿರುತ್ತಾರೆ. ದಂಪತಿ ನಡುವಿನ ಈ ಜಗಳಕ್ಕೆ ವಾಸ್ತು ದೋಷವೂ ಕಾರಣವಿರುತ್ತದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳಗಳು ಆಗುತ್ತಿರುತ್ತವೆ. ಹೀಗಾಗಿ ಮನೆಯಲ್ಲಿ ಯಾವ ಸಮಯದಲ್ಲಿ ಜಗಳವಾದರೆ ಅದಕ್ಕೆ ಏನರ್ಥ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಜೀವನದಲ್ಲಿ ಜಿಗುಪ್ಸೆ ಉಂಟಾಗುವುದು, ಮನೆ ಬಿಟ್ಟು ಹೋಗುವ ಮನಸ್ಸು ಬರುತ್ತದೆ ಮತ್ತು ಜೀವನ ಸಾಕು ಅನ್ನೋವಷ್ಟರ ಮಟ್ಟಗೆ ನಿಮಗೆ ಬೇಸರವಾಗುತ್ತದೆ. 

2 /5

ಉಗ್ರ ಕೋಪವಂತರಾಗುವುದು, ವಿಚ್ಛೇದನ ಸಮಸ್ಯೆ ಉಂಟಾಗುತ್ತದೆ ಮತ್ತು ಗಂಡ-ಹೆಂಡತಿ ದೂರವಾಗಬಹುದು.

3 /5

ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ, ತಾಯಿ ಮಹಾಲಕ್ಷ್ಮಿಯು ಮನೆಬಿಟ್ಟು ಹೋಗಬಹುದು ಮತ್ತು ನೀವು ದಾರಿದ್ರ್ಯದ ಜೀವನ ಅನುಭವಿಸಬೇಕಾಗುತ್ತದೆ.

4 /5

ಸಂಸಾರದಲ್ಲಿ ವಿರಸ ಉಂಟಾಗುತ್ತದೆ, ದುರಭ್ಯಾಸಗಳು ಜಾಸ್ತಿಯಾಗುತ್ತವೆ, ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ ಮತ್ತು ನಿಮ್ಮ ಮಕ್ಕಳು ದಾರಿ ತಪ್ಪುತ್ತಾರೆ.

5 /5

ಇದರರ್ಥ ನೀವು ಜಗಳವಾಡಲೇಬಾರದು ಎಂದಲ್ಲ. ದಂಪತಿಗಳನ್ನು ಲಕ್ಷ್ಮಿ ನಾರಾಯಣರಿಗೆ ಹೋಲಿಸಿದ್ದಾರೆ. ಮನೆಯಲ್ಲಿ ನಾರಾಯಣ ಮುನಿದರೆ ಲಕ್ಷ್ಮಿದೇವಿ ಸಮಾಧಾನ ಮಾಡಬಹುದು. ಆದರೆ ಲಕ್ಷ್ಮಿದೇವಿಯೇ ಮುನಿಸಿಕೊಂಡರೆ ಸಮಾಧಾನ ಮಾಡುವುದು ತುಂಬಾ ಕಷ್ಟ. ಲಕ್ಷ್ಮಿದೇವಿಗೆ ಸ್ವಲ್ಪ ಕೋಪ ಜಾಸ್ತಿ ಎಂದು ಹೇಳಲಾಗಿದೆ.