Chaya Singh Age: ನಟಿ ಛಾಯಾ ಸಿಂಗ್ ಈ ಹೆಸರು ಬಣ್ಣದ ಲೋಕಕ್ಕೆ ಚಿರ ಪರಿಚಿತ. ಸಧ್ಯ ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ, ಒಬ್ಬ ಗಟ್ಟಿಗಿತ್ತಿ ಮಹಿಳಾ ಪಾತ್ರದಲ್ಲಿ ನೋಡುಗರಿಗೆ ಸ್ಫೂರ್ತಿಯಾಗಿ ನಟಿಯ ಪಾತ್ರ ಎಲ್ಲರನ್ನೂ ರಂಜಿಸುತ್ತಿದೆ, ಭೂಮಿಕಾ ಅವರ ಸಿಂಪಲ್ ಲುಕ್ ಅಂತೂ ಎಲ್ಲರಿಗೂ ಇಷ್ಟವಾಗುತ್ತಿದೆ. ಆದ್ರೆ ಭೂಮಿಕಾ ಅಲಿಯಾಸ್ ಛಾಯಾ ಸಿಂಗ್ ಅವರ ನಿಜವಾದ ವಯಸ್ಸೆಷ್ಟು ಎಂಬುದನ್ನು ನೀವು ಗೆಸ್ ಮಾಡಿದ್ದಿರಾ?

ನಟಿ ಛಾಯಾ ಸಿಂಗ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 24 ವರ್ಷ ಕಳೆದಿದೆ. ನಟಿ ಮುನ್ನುಡಿ ಸಿನಿಮಾದಿಂದ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದರು.
ಕನ್ನಡ ಸಿನಿಮಾದ ಮೂಲಕ ಛಾಯಾ ಸಿಂಗ್ ತಮ್ಮ ನಟನಾ ಜೀವನಕ್ಕೆ ಮುನ್ನುಡಿ ಬರೆದರು, ನಂತರ ಸಾಲು ಸಾಲು ಕನ್ನಡ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಛಾಯಾ ಸಿಂಗ್ ಸೈ ಎನಿಸಿಕೊಂಡರು.
ಸಿನಿಮಾ ಅಷ್ಟೆ ಅಲ್ಲದೆ ಛಾಯಾ ಸಿಂಗ್ ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೆ ಯಾಕೆ ನಟಿಗೆ ಡ್ಯಾನ್ಸ್ ಎಂದರೆ ಪ್ರಾಣ, ನೃತ್ಯದಲ್ಲಿ ನಟಿ ಛಾಯಾ ಸಿಂಗ್ ಪ್ರವೀಣೆ ಅಂತಾಲೆ ಹೇಳಬಹುದು.
ನಟಿ ಛಾಯಾ ಸಿಂಗ್ ಅವರು ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದವರು ಅವರ ಪ್ರಮುಖ ಸಿನಿಮಾಗಳಲ್ಲಿ ತುಂಟಾಟ, ಗುಟ್ಟು, ಬಲಗಾಲಿಟ್ಟು ಒಳಗೆ ಬಾ, ಹಸೀನಾ, ಚಿಟ್ಟೆ, ಖಾಕಿ, ಭೈರತಿ ರಣಗಲ್ ಹೀಗೆ ಮುಂತಾದ ಸಿನಿಮಾಗಳಿವೆ.
ಕನ್ನಡ ಸಿನಿಮಾ ಅಷ್ಟೆ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಸೇರಿ ನಟಿ ಛಾಯಾ ಸಿಂಗ್ 35 ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನೂ, ನಟಿ ಛಾಯಾ ಸಿಂಗ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟ 24 ವರ್ಷಗಳು ಕಳೆದಿದೆ, ಹಾಗಾದ್ರೆ ಈಗಲಾದರೂ ನಟಿ ಛಾಯಾ ಸಿಂಗ್ ಅವರ ವಯಸ್ಸು ಎಷ್ಟು ಅಂತ ನೀವು ಗೆಸ್ ಮಾಡಿದ್ರ.
ನಿಮ್ಮ ಅಂದಾಜಿನ ಪ್ರಕಾರ ನಟಿಯನ್ನು ನೋಡಿದ್ರೆ ಏನೊಂದೂ 34 ರಿಂದ 35 ವರ್ಷ ವಯಸ್ಸು ಎನಿಸಬಹುದು ಅಲ್ವಾ , ಆದ್ರೆ ಅದು ತಪ್ಪು.
ನಟಿಗೆ ಕೇವಲ 34ರಿಂದ 35 ವರ್ಷ ವಯಸ್ಸಲ್ಲ ಹೊರತಾಗಿ ನಟಿಗೆ 40 ವರ್ಷಕ್ಕೂ ಮೇಲೆ ವಯಸ್ಸಾಗಿದೆ.
ನಟಿ ಛಾಯಾ ಸಿಂಗ್ ಅವರಿಗೆ ಈಗ 43 ವರ್ಷ ವಯಸ್ಸು ನಂಬೋಕೆ ಸಾಧ್ಯ ಆಗ್ತ ಇಲ್ಲ ಅಲ್ವಾ, ಹೌದು, ನಂಬುವುದಕ್ಕೆ ಸಾಧ್ಯ ಆಗಿಲ್ಲ ಅಂದ್ರು, ನಟಿ ಛಾಯಾ ಸಿಂಗ್ ಅವರ ನಿಜವಾದ ವಯಸ್ಸು 43 ವರ್ಷ.
ನಟಿ 24 ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ, ಅಷ್ಟೇ ಯಾಕೆ 38 ಸಿನೆಮಾಗಳು ಅಷ್ಟೇ ಅಲ್ಲದೇ ತಮ್ಮ ನಟನಾ ಕಥೆಗೆ ಮತ್ತಷ್ಟು ಪ್ರಾಜೆಕ್ಟ್ ಗಳನ್ನು ಸೇರಿಸುತ್ತಾ, ತಮ್ಮ ಬಣ್ಣದ ಲೋಕದ ಪಯಣವನ್ನು ಮುಂದುವರೆಸುತ್ತಿದ್ದಾರೆ.