ಬಂಗಾರ ಖರೀದಿಸುವಾಗ ಇಷ್ಟು ದುಡ್ಡು ಮಾತ್ರ ಖರ್ಚು ಮಾಡಬಹುದು !ಈ ಗಡಿ ದಾಟಿದರೆ ಮನೆ ತಲುಪುತ್ತದೆ ಐಟಿ ನೋಟೀಸ್ !

ಇನ್ನು ಚಿನ್ನ ಖರೀದಿಸುವಾಗ ಎಷ್ಟು ಮೊತ್ತ ಖರ್ಚು ಮಾಡಬಹುದು ಎನ್ನುವ ನಿಯಮವನ್ನು ಕೂಡಾ ಮಾಡಲಾಗಿದೆ.
 

ಬೆಂಗಳೂರು : ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) 1994 ರ ಸುತ್ತೋಲೆಯ ಪ್ರಕಾರ, ಚಿನ್ನದ ಆಭರಣಗಳು ಮತ್ತು ಆಭರಣಗಳನ್ನು ಇಟ್ಟುಕೊಳ್ಳಲು ಅಧಿಕೃತ ಮಿತಿಯನ್ನು ವಿಧಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /6

ವಿವಾಹಿತ ಮಹಿಳೆಯರು 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳುವ ಅವಕಾಶವಿದೆ. ಪುರುಷರಿಗೆ 100 ಗ್ರಾಂವರೆಗೆ ಚಿನ್ನ ಹೊಂದುವ ಅವಕಾಶ ಕಲ್ಪಿಸಲಾಗಿದೆ.   

2 /6

ವಿವಾಹಿತ ಮಹಿಳೆಯರು 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳುವ ಅವಕಾಶವಿದೆ. ಪುರುಷರಿಗೆ 100 ಗ್ರಾಂವರೆಗೆ ಚಿನ್ನ ಹೊಂದುವ ಅವಕಾಶ ಕಲ್ಪಿಸಲಾಗಿದೆ.   

3 /6

ಇನ್ನು ಚಿನ್ನ ಖರೀದಿಸುವಾಗ ಎಷ್ಟು ಮೊತ್ತ ಖರ್ಚು ಮಾಡಬಹುದು ಎನ್ನುವ ನಿಯಮವನ್ನು ಕೂಡಾ ಮಾಡಲಾಗಿದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನವನ್ನು ಖರೀದಿಸಿದರೆ, ಪ್ಯಾನ್ ಕಾರ್ಡ್ ವಿವರಗಳನ್ನು ಒದಗಿಸಬೇಕು. ಆದಾಯ ತೆರಿಗೆ ನಿಯಮಗಳ ಸೆಕ್ಷನ್ 114 ಬಿ ಅಡಿಯಲ್ಲಿ ಇದು ಕಡ್ಡಾಯವಾಗಿದೆ.

4 /6

 2 ಲಕ್ಷದವರೆಗಿನ ಚಿನ್ನವನ್ನು ಮಾತ್ರ ನಗದು ಮೂಲಕ ಖರೀದಿಸಬಹುದು. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ಯಾನ್ ಕಾರ್ಡ್ ವಿವರಗಳೊಂದಿಗೆ ಕಾರ್ಡ್ ಅಥವಾ ಚೆಕ್ ಮೂಲಕ ಪಾವತಿಸಬೇಕು. 

5 /6

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಅಡಿಯಲ್ಲಿ, ಚಿನ್ನ ಖರೀದಿಗೆ ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟುಗಳನ್ನು ಮಾಡುವಂತಿಲ್ಲ.  

6 /6

​​ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಚಿನ್ನವನ್ನು ಖರೀದಿಸಿದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 271D ಅಡಿಯಲ್ಲಿ ನಗದು ವಹಿವಾಟಿನ ಮೊತ್ತಕ್ಕೆ ಸಮಾನವಾದ ದಂಡಕ್ಕೆ ಒಳಪಟ್ಟಿರುತ್ತದೆ.