ನನಗೆ 49 ವಯಸ್ಸು, ಆದ್ರೆ ನಾನು ʼಆʼ ಪಾತ್ರದಲ್ಲಿ ನಟಿಸುವುದಿಲ್ಲ..! ನಟಿಯ ಶಾಕಿಂಗ್‌ ಹೇಳಿಕೆ

Ameesha Patel : ಒಂದು ಕಾಲದಲ್ಲಿ ಹೋಮ್ಲಿಯಾಗಿ ಕಾಣುತ್ತಿದ್ದ ಅಮೀಶಾ ಪಟೇಲ್ ಈಗ ಬೋಲ್ಡ್ ಹೀರೋಯಿನ್ ಆಗಿ ಬದಲಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬದ್ರಿ ಚಿತ್ರದ ಮೂಲಕ ನಾಯಕಿಯಾಗಿ ಅಮೀಶಾ ಪಟೇಲ್ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಧ್ಯ ನಟಿ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ..
 

1 /6

ಒಂದು ಕಾಲದಲ್ಲಿ ಹೋಮ್ಲಿಯಾಗಿ ಕಾಣುತ್ತಿದ್ದ ಅಮೀಶಾ ಪಟೇಲ್ ಈಗ ಬೋಲ್ಡ್ ಹೀರೋಯಿನ್ ಆಗಿ ಬದಲಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬದ್ರಿ ಚಿತ್ರದ ಮೂಲಕ ನಾಯಕಿಯಾಗಿ ಅಮೀಶಾ ಪಟೇಲ್ ಪಾದಾರ್ಪಣೆ ಮಾಡಿದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿದ ನಂತರ ಅಮೀಶಾಗೆ ಸೌತ್‌ ಸಿನಿರಂಗದಲ್ಲೆ ಮನ್ನಣೆಯನ್ನು ಪಡೆದರು. ಆ ನಂತರ ಆಕೆಗೆ ಹೆಚ್ಚಿನ ಅವಕಾಶಗಳು ಬಂದವು.   

2 /6

ಅಮೀಷಾ ಪಟೇಲ್ ಟಾಲಿವುಡ್‌ನಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ, ಬಾಲಿವುಡ್‌ನಲ್ಲಿಯೂ ಆಕೆಗೆ ಎಲ್ಲವೂ ಅವಕಾಶ ಸಿಗಲಿಲ್ಲ. ಸ್ಟಾರ್ ಹೀರೋಯಿನ್ ರೇಂಜ್ ನಲ್ಲಿ ಪಾಪ್ಯುಲರ್ ಆಗಲು ಸಾಧ್ಯವಾಗದಿದ್ದರೂ ಸ್ವಲ್ಪ ಮಟ್ಟಿಗೆ ಅವಕಾಶಗಳು ಸಿಕ್ಕಿವು. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಅಮೀಶಾ ಪಟೇಲ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ..   

3 /6

ಅಮೀಶಾ ಪಟೇಲ್ ಅವರಿಗೆ 49 ವರ್ಷ. ಆದರೂ ತನ್ನ ಮೈಕಟ್ಟು ಕಾಪಾಡಿಕೊಂಡು ಹಾಟ್ ಆಗಿ ಕಾಣಿಸುತ್ತಿದ್ದಾರೆ. ಕಳೆದ ವರ್ಷ ಅಮೀಶಾ ಪಟೇಲ್ ನಾಯಕಿಯಾಗಿ ನಟಿಸಿದ್ದ ಗದರ್ 2 ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.   

4 /6

ಇತ್ತೀಚೆಗೆ ಅಮೀಶಾ ಪಟೇಲ್ ಇಂಟ್ರಸ್ಟಿಂಗ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವಯಸ್ಸಿನ ಬಗ್ಗೆ ಮಾತನಾಡಿರುವ ನಟಿ, ಎಂದಿಗೂ ನಾನು ಚಿಕ್ಕಮ್ಮ, ತಾಯಿ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ ಅಂತ ಹೇಳಿಕೊಂಡಿದ್ದಾರೆ.  

5 /6

ಅವಕಾಶಗಳು ಸಿಕ್ಕರೆ ನಾಯಕಿಯಾಗಿ ನಟಿಸುತ್ತೇನೆ. ತಮ್ಮ ವಯಸ್ಸಿನ ಅನೇಕ ನಟಿಯರು ಆಂಟಿಯಾಗಿ ನಟಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ನಾನು ಆ ತರಹದ ಪಾತ್ರದಲ್ಲಿ ನಟಿಸಲು ಇಷ್ಟಪಡುವುದಿಲ್ಲ ಅಂತ ಅಮಿಶಾ ಹೇಳಿದ್ದಾರೆ.   

6 /6

ಅಮೀಶಾ ಪಟೇಲ್ ತೆಲುಗು ಚಿತ್ರ ಬದ್ರಿ.. ಮಹೇಶ್ ಬಾಬು ಅವರ ನಾನಿ ಚಿತ್ರದಲ್ಲೂ ನಟಿಸಿದ್ದಾರೆ. ನರಸಿಂಹುಡು ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಮಿಂಚಿದ್ದರು. ಅಮೀಶಾ ಪಟೇಲ್ ಇನ್ನೂ ಸಿಂಗಲ್‌...