ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ತಂಗಿ ಯಾರು ಗೊತ್ತಾ? ಅವರೂ ಫೇಮಸ್!!

Saptami Gowda Sister: ಕಾಂತಾರ ಸುಂದರಿ ಸಪ್ತಮಿ ಗೌಡ ಸದ್ಯ ಸಿಕ್ಕಾಪಟ್ಟೆ ಸೆನ್ಸೇಷನಲ್‌ ಆಗಿದ್ದಾರೆ.. ನಟಿ ಇತ್ತೀಚೆಗೆ ಯುವ ಸಿನಿಮಾದಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದರು.. ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಕ್ರೇಜ್‌ ಗಿಟ್ಟಿಸಿಕೊಂಡಿರುವ ಖಡಕ್‌ ಪೊಲೀಸ್‌ ಅಧಿಕಾರಿ ಪುತ್ರಿ ಸಪ್ತಮಿಗೆ ತಂಗಿಯೊಬ್ಬರಿದ್ದಾರೆ.. 

1 /5

ನಟಿ ಸಪ್ತಮಿ ಗೌಡ ಅವರಿಗೆ ಕಾಂತಾರ ಸಿನಿಮಾ ಸಕ್ಸಸ್‌ ಬಳಿಕ ದೊಡ್ಡ ಫ್ಯಾನ್ಸ್‌ ಕ್ರೇಜ್‌ ಸೃಷ್ಟಿಯಾಗಿದೆ.. ನೈಜ ನಟನೆಯಿಂದಲೇ ಜನರ ಮನಸ್ಸಲ್ಲಿ ಸ್ಥಾನ ಪಡೆದ ಈ ಚೆಲುವೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಸಖತ್‌ ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ..  

2 /5

ಸಪ್ತಮಿ ಗೌಡ ಇತ್ತೀಚೆಗೆ ದೊಡ್ಮಣೆ ಕುಡಿ ಯುವರಾಜ್‌ ಕುಮಾರ್‌ ಜೊತೆ ಯುವ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.. ಈ ಸಿನಿಮಾ ಸಹ ಭರ್ಜರಿ ಕಲೆಕ್ಷನ್‌ ಮಾಡಿ ಸಕ್ಸಸ್‌ ಆಗಿದೆ..   

3 /5

 ಈ ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೇ ಇವರಿಗೆ ಒಬ್ಬ ತಂಗಿ ಇದ್ದಾರೆ.. ಅವರ ಹೆಸರು ಉತ್ತರೆಗೌಡ..   

4 /5

ನಟಿ ಸಪ್ತಮಿ ಗೌಡ ಅವರ ತಂಗಿ ಉತ್ತರೆ ಗೌಡ ಕೂಡ ಸಖತ್‌ ಫೇಮಸ್‌ ಆಗಿದ್ದಾರೆ.. ಏಕೆಂದರೆ ಅಕ್ಕನಂತೆ ಇವರು ಸಹ ನ್ಯಾಷನಲ್‌ ಲೆವೆಲ್‌ ಸ್ವೀಮ್ಮರ್‌..   

5 /5

ಪೊಲೀಸ್‌ ಅಧಿಕಾರಿಯ ಮಗಳಾದ ಸಪ್ತಮಿ ಗೌಡ ನ್ಯಾಷನಲ್‌ ಲೆವೆಲ್‌ ಸ್ವಿಮ್ಮರ್‌ ಹಾಗೇಯೇ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಸಿನಿರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾದಲ್ಲಿಯೇ ಎಲ್ಲರಿಗೂ ಮೋಡಿ ಮಾಡಿದ್ದಾರೆ.