ಭಾರತದ ಶ್ರೀಮಂತ ನಟಿ.. ಐಶ್ವರ್ಯಾ ರೈ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರ!

Aishwarya Rai Net Worth: ಅಭಿಷೇಕ್‌ ಬಚ್ಚನ್‌ ಪತ್ನಿಯಾಗಿರುವ ಬಾಲಿವುಡ್‌ನ ಶ್ರೀಮಂತ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ? 

1 /6

ಬಾಲಿವುಡ್‌ನ ಶ್ರೀಮಂತ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?   

2 /6

ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ ರೈ ಹೆಚ್ಚು ಸಿನಿಮಗಳಲ್ಲಿ ನಟಿಸದುದ್ದರೂ, ಅವರು ಬಾಲಿವುಡ್‌ನ ಶ್ರೀಮಂತ ನಟಿಯಾಗಿದ್ದಾರೆ.

3 /6

ಬಾಲಿವುಡ್‌ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಅವರ ನಿವ್ವಳ ಮೌಲ್ಯ ಸುಮಾರು 800 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. 

4 /6

ಐಶ್ವರ್ಯಾ ರೈ ನಟಿಸುವ ಒಂದು ಸಿನಿಮಾಗೆ ಸುಮಾರು 10 ರಿಂದ 12 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಾರೆ. 

5 /6

ಸಿನಿಮಾ ಮಾತ್ರವಲ್ಲ, ಐಶ್ವರ್ಯಾ ರೈ ರಿಯಲ್ ಎಸ್ಟೇಟ್ ಉದ್ಯಮವನ್ನೂ ನಡೆಸುತ್ತಾರೆ. 

6 /6

ವಿವಿಧ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್‌ ಒಂದು ದಿನದ ಜಾಹೀರಾತು ಚಿತ್ರೀಕರಣಕ್ಕೆ 6 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.