Saptami Gowda: ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ಸಪ್ತಮಿ ಗೌಡ; ಫೋಟೊಸ್‌ ನೋಡಿ..!

Rishab Shetty Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕಾಂತಾರ ನಟ ರಿಷಬ್ ಶೆಟ್ಟಿ. ಇದೀಗ ಇವರ ಹುಟ್ಟು ಹಬ್ಬಕ್ಕೆ ನಟಿ ಸಪ್ತಮಿ ಗೌಡ ವಿಭಿನ್ನ ಫೋಟೊ ಹಂಚಿಕೊಳ್ಳುವ ಮೂಲಕ ವಿಶಸ್‌ ತಿಳಿಸಿದ್ದಾರೆ.

ರಿಷಬ್ ಶೆಟ್ಟಿಗೆ ಹುಟ್ಟು ಹಬ್ಬದ ಸಂಭ್ರಮ. ಕಾಂತಾರ ಸಿನಿಮಾ ಬಳಿಕ ವಿಶ್ವದೆಲ್ಲೆಡೆ ಚಿರಪರಿಚಿತರಾಗಿರುವ ನಟ ನಿರ್ದೇಶಕ. ಇದೀಗ ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಸಿನಿ ಗಣ್ಯರ ಮಾತ್ರವಲ್ಲದೇ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಇದೀಗ ನಟಿ ಸಪ್ತಮಿ ಗೌಡ ಕೂಡ ವಿಭಿನ್ನ ಫೋಟೊ ಹಂಚಿಕೊಳ್ಳುವ ಮೂಲಕ ವಿಶಸ್‌ ತಿಳಿಸಿದ್ದಾರೆ. ಕರಾವಳಿ ಪ್ರತಿಭೆ ರಿಷಬ್ ಶೆಟ್ಟಿ ಈ ಬಾರಿ ಬರ್ತಡೆಯನ್ನು ಇಂದು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಇಲ್ಲಿವೆ ನೋಡಿ ಫೋಟೊಸ್‌!

1 /6

 ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಿಷಬ್ ಶೆಟ್ಟಿ

2 /6

ಕರಾವಳಿ ಪ್ರತಿಭೆ ರಿಷಬ್ ಶೆಟ್ಟಿ ಈ ಬಾರಿ ಬರ್ತಡೆಯನ್ನುಇಂದು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ

3 /6

ನಟಿ ಸಪ್ತಮಿ ಗೌಡ ಕೂಡ ವಿಭಿನ್ನ ಫೋಟೊ ಹಂಚಿಕೊಳ್ಳುವ ಮೂಲಕ ವಿಶಸ್‌ ತಿಳಿಸಿದ್ದಾರೆ

4 /6

ಇದೀಗ ನಟಿ ಸಪ್ತಮಿ ಗೌಡ ರಿಷಬ್ ಶೆಟ್ಟಿಗೆ ಹುಟ್ಟು ಹಬ್ಬಕ್ಕೆ  ಕಾಂತಾರ ಸಿನಿಮಾ ಮೆಲುಕು ಹಾಕಿದ್ದಾರೆ

5 /6

ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಸಿನಿ ಗಣ್ಯರ ಮಾತ್ರವಲ್ಲದೇ ಅಭಿಮಾನಿಗಳು ಶುಭಾಷಯ ತಿಳಿಸಿದ್ದಾರೆ

6 /6

 ಕರಾವಳಿ ಪ್ರತಿಭೆ ರಿಷಬ್ ಶೆಟ್ಟಿ ಈ ಬಾರಿ ಹುಟ್ಟು ಹಬ್ಬಕ್ಕೆ ಒಂದಷ್ಟು ಭರವಸೆ ನೀಡಿದ್ದಾರೆ