Samyuktha Hegde: ಬಿಕಿನಿ ತೊಟ್ಟ ಕನ್ನಡದ ಈ ನಟಿಯ ನೋಡಿದ್ರೆ.. ಜೀವ ಝಲ್‌ ಅಂತದೆ, ಬಾಡಿ ಝುಮ್‌ ಅಂತದೆ!!

Samyuktha Hegde Bikini Look: ಕನ್ನಡದ ಜನಪ್ರಿಯ ನಟಿ ಸಂಯುಕ್ತಾ ಹೆಗ್ಡೆ. ಬಿಕಿನಿಯಲ್ಲಿದ್ದ ಆಕೆಯ ಫೋಟೋ ಸಾಕಷ್ಟು ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. 
 

Samyuktha Hegde: ಸಂಯುಕ್ತಾ ಹೆಗ್ಡೆ ತಮ್ಮ ಹಾಟ್ ಫೋಟೋಗಳು ಅದೆಷ್ಟೋ ಬಾರಿ ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕಿವೆ. ನಟಿ ರಕ್ಷಿತ್ ಶೆಟ್ಟಿ ಜೊತೆ ಸೂಪರ್ ಹಿಟ್‌ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಜಯರಾಮ್ ರವಿ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ 'ಕೋಮಾಲಿ' ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. 
 

 

 

1 /4

ಸಂಯುಕ್ತಾ ಹೆಗ್ಡೆ ತಮ್ಮ ಹಾಟ್ ಫೋಟೋಗಳು ವೈರಲ್‌ ಆಗುತ್ತಿವೆ. 

2 /4

ನಟಿ ರಕ್ಷಿತ್ ಶೆಟ್ಟಿ ಜೊತೆ ಸೂಪರ್ ಹಿಟ್‌ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.  

3 /4

ಸಂಯುಕ್ತಾ ಹೆಗ್ಡೆ ಎಂಟಿವಿ ರೋಡೀಸ್, ಎಂಟಿವಿ ಸ್ಪ್ಲಿಟ್ಸ್ವಿಲ್ಲಾ ಮತ್ತು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 

4 /4

'MTV ಸ್ಪ್ಲಿಟ್ಸ್ವಿಲ್ಲಾ' ಸಂಯುಕ್ತಾ ಹೆಗ್ಡೆ ರನ್ನರ್ ಅಪ್ ಆಗಿದ್ದರು.