Ranjani Raghavan: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ

Ranjani Raghavan: ಪುಟ್ಟ ಗೌರಿ ಮೂಲಕ ಗಮನ ಸೆಳೆದ ನಟಿ ರಂಜನಿ ರಾಘವನ್, ಕನ್ನಡತಿ ಧಾರವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು. ಇದೀಗ ಕೇರಳದ ವಯನಾಡಿನಲ್ಲಿ ನಿಸರ್ಗದ ಮಡಲಿಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ಧಾರೆ.

1 /6

ಪುಟ್ಟ ಗೌರಿ ಮೂಲಕ ಗಮನ ಸೆಳೆದ ನಟಿ ರಂಜನಿ ರಾಘವನ್, ಕನ್ನಡತಿ ಧಾರವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು.

2 /6

ಇದೀಗ ಕೇರಳದ ವಯನಾಡಿನಲ್ಲಿ ನಿಸರ್ಗದ ಮಡಲಿಲ್ಲಿ ಕಾಲ ಕಳೆಯುತ್ತಿದ್ದಾರೆ.

3 /6

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ಧಾರೆ.     

4 /6

ಕನ್ನಡತಿ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಅವರು ಈಗ ಸಿನಿಮಾ ಕೆಲಸಗಳಲ್ಲಿ  ಬ್ಯೂಸಿಯಾಗಿದ್ದಾರೆ

5 /6

 ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಪ್ರಕೃತಿ ಮಡಿಲಿಲ್ಲಿ ಬ್ಯೂಸಿಯಾಗಿದ್ದಾರೆ

6 /6

‘ಡೆಡ್ಲಿ ಸೋಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ