ಬ್ಲಾಕ್ ಬಿಕಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ..! ಫೋಟೋಸ್‌ ವೈರಲ್‌

Ramya : ಸ್ಯಾಂಡಲ್‌ವುಡ್‌ ಕ್ವೀನ್‌ ನಟಿ ರಮ್ಯಾ ಸಧ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಫಾರಿನ್‌ನಲ್ಲಿ ಮೋಜು-ಮಸ್ತಿ ಮಾಡುತ್ತಿರುವ ಸುಂದರಿ ಈ ಕುರಿತು ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪದ್ಮಾವತಿಯ ಅಂದಕ್ಕೆ ಅವರ ಫ್ಯಾನ್ಸ್‌ ಮನಸೋತಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

1 /7

ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ.  

2 /7

ಫಾರಿನ್‌ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಸುಂದರಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.  

3 /7

ಚಿತ್ರಗಳಲ್ಲಿ ಬ್ಲ್ಯಾಕ್‌ ಬಟ್ಟೆ ತೊಟ್ಟು ಕಪ್ಪು ಕನ್ನಡ ಹಾಕಿಕೊಂಡು ಸೆಲ್ಫಿಗೆ ಪೋಸ್‌ ಕೊಟ್ಟಿದ್ದಾರೆ.  

4 /7

ಸಾಕಷ್ಟು ಗ್ಯಾಪ್‌ನ ನಂತರ ರಮ್ಯಾ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಉತ್ತರಕಾಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

5 /7

‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ ಡಾಲಿ ಧನಂಜಯ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೆಆರ್​ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.  

6 /7

ಕಳೆದ ಕೆಲವು ದಿನಗಳ ಹಿಂದೆ ರಮ್ಯಾ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿ ತಂಡದ ವಿರುದ್ಧ ಕೋರ್ಟ್‌ ಮೇಟ್ಟಿಲೇರಿದ್ದರು.  

7 /7

ಅನುಮತಿ ಇಲ್ಲದೆ ತಮ್ಮ ಫೋಟೋಗಳನ್ನು ಬಳಕೆ ಮಾಡಿದ್ದಾಗಿ ದೂರಿದ್ದರು, ಆದ್ರೆ ರಮ್ಯಾ ಆರೋಪಕ್ಕೆ ಕೋರ್ಟ್‌ನಲ್ಲಿ ಸೋಲಾಗಿತ್ತು.