ವಯಸ್ಸು ಹೆಚ್ಚಿದಂತೆ ಮೀರಾ ಅಂದವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ..!

ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಟ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಫೋಟೋ ನೋಡಿದ ನೆಟ್ಟಿಗರು ದಿನದಿಂದ ದಿನಕ್ಕೆ ಮೀರಾ ಅಂದ ಹೆಚ್ಚಿತ್ತಿದೆ ಎಂದು ಹಾಡಿ ಹೊಗಳುತ್ತಿದ್ದಾರೆ.

Meera Jasmine Photos : ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಟ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಫೋಟೋ ನೋಡಿದ ನೆಟ್ಟಿಗರು ದಿನದಿಂದ ದಿನಕ್ಕೆ ಮೀರಾ ಅಂದ ಹೆಚ್ಚಿತ್ತಿದೆ ಎಂದು ಹಾಡಿ ಹೊಗಳುತ್ತಿದ್ದಾರೆ.

1 /4

ಇನ್ನು ಮೀರಾ ತನ್ನ ಹಾಟ್‌ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಕಾಮೆಂಟ್‌ಗಳ ಮಳೆ ಸುರಿಯುತ್ತಿದೆ. 

2 /4

40 ವರ್ಷದ ನಟಿ ರಫಲ್ಡ್ ಫ್ಲೋರಲ್ ಮ್ಯಾಕ್ಸಿ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. ಕಾಡುವ ನೋಟ, ಮರೆಮಾಚಿದ ಮೀರಾ ಸೌಂದರ್ಯ ಪಡ್ಡೆ ಹೈಕ್ಳ ನಿದ್ದೆ ಕದ್ದಿಯುತ್ತಿದೆ. 

3 /4

ಸೋಷಿಯಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸದಾ ಆಕ್ಟಿವ್‌ ಆಗಿರುವ ಮೀರಾ, ತಮ್ಮ ಅಭಿಮಾನಿಗಳಿಗೆ ಹೊಸ ಫೋಟೋ ಶೂಟ್‌ ಮಾಡಿಸಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಹತ್ತಿರವಾಗುತ್ತಿರುತ್ತಾರೆ.  

4 /4

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಅರಸು ಸಿನಿಮಾದ ಮೂಲಕ ಕನ್ನಡಿಗರಿಗೆ ಮೀರಾ ಹತ್ತಿರವಾಗಿದ್ದರು. ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೀರಾ ನಟಿಸಿದ್ದಾರೆ.