40ರ ಹರೆಯದಲ್ಲೂ ಮೋಡಿ ಮಾಡುತ್ತಿದೆ ಮಲ್ಲಿಕಾ ಮಲ್ಲಿಗೆಯಂತಹ ಅಂದ..!

ಮಲ್ಲಿಕಾ ಶೆರಾವತ್ ಅವರ ಬಿಕಿನಿ ತೊಟ್ಟ ಹಾಟ್‌ ಫೋಟೋಗಳು ಅಂತರ್ಜಾಲದ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದು, ಮಲ್ಲಿಕಾ ಮಲ್ಲಿಗೆಯಂತಹ ಅಂದವನ್ನು ನೆಟ್ಟಿಗರು ಕಣ್ಣರಳಿಸಿ ನೋಡುತ್ತಿದ್ದಾರೆ.

Mallika Sherawat Images : ಮಲ್ಲಿಕಾ ಶೆರಾವತ್ ಅವರ ಬಿಕಿನಿ ತೊಟ್ಟ ಹಾಟ್‌ ಫೋಟೋಗಳು ಅಂತರ್ಜಾಲದ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದು, ಮಲ್ಲಿಕಾ ಮಲ್ಲಿಗೆಯಂತಹ ಅಂದವನ್ನು ನೆಟ್ಟಿಗರು ಕಣ್ಣರಳಿಸಿ ನೋಡುತ್ತಿದ್ದಾರೆ.
 

1 /4

ಸದ್ಯ ಮಲ್ಲಿಕಾ ಶೆರಾವತ್ ತನ್ನ ಬೋಲ್ಡ್ ಮತ್ತು ಸೆಕ್ಸಿ ಲುಕ್‌ನಿಂದ ಮತ್ತೊಮ್ಮೆ ಪಡ್ಡೆ ಹೈಕ್ಳ ಬಾಡಿ ತಾಪಮಾನ ಹೆಚ್ಚಿಸಿದ್ದಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಸೂರ್ಯನಿಗೆ ಮೈಯೊಡ್ಡಿ ಮಲಗಿರುವ ಮಲ್ಲಿಕಾ ಅದ್ಭುತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

2 /4

ಇತ್ತೀಚೆಗೆ ಅವರು ಹೆಚ್ಚು ಚಿತ್ರಗಳನ್ನು ಮಾಡದಿದ್ದರೂ, ಇಂಟರ್ನೆಟ್‌ನಲ್ಲಿ ಪ್ರತಿನಿತ್ಯ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಲೇ ಇರುತ್ತಾರೆ.

3 /4

ಅಲ್ಲದೆ, ಜಾಕಿ ಚಾನ್ ಅವರ ಚೈನೀಸ್ ಚಲನಚಿತ್ರ 'ದಿ ಮಿಥ್' ಮೂಲಕ ಅಂತರರಾಷ್ಟ್ರೀಯ ಸಿನಿರಂಗಕ್ಕೆ ಮಲ್ಲಿಕಾ ಪ್ರವೇಶ ಮಾಡಿದ್ದಾರೆ. ಮನಮೋಹಕ ಪಾತ್ರಗಳೊಂದಿಗೆ ಮಲ್ಲಿಕಾ ಸದಾ ಟಾಕ್‌ನಲ್ಲಿರುತ್ತಾರೆ.

4 /4

ನಟಿ ಮಲ್ಲಿಕಾ ಶೆರಾವತ್ ಅವರು 2004 ರಲ್ಲಿ 'ಮರ್ಡರ್' ನಲ್ಲಿ ಚಳಿಬಿಟ್ಟು ನಟನೆ ಮಾಡಿ ಬಾಲಿವುಡ್‌ನಲ್ಲಿ ಬಿರುಗಾಳಿಯಾಗಿ ಎಬ್ಬಿಸಿದ್ದರು. ಅಲ್ಲದೆ, ಇಮ್ರಾನ್ ಹಶ್ಮಿ ಜೊತೆ ಹಸಿ ಬಿಸಿ ನಟನೆಯ ಮೂಲಕ ಸಿನಿ ರಸಿಕರನ್ನು ತನ್ನತ್ತ ನೋಡುವಂತೆ ಮಾಡಿದರು.