ನಟಿ ಖುಷ್ಬು ಹೇಳಿದ ಈ ಹೇರ್ ಪ್ಯಾಕ್ ಟ್ರೈ ಮಾಡಿ..! ನಿಮ್ಮ ಬಿಳಿ ಕೂದಲೂ ಕಪ್ಪಾಗುತ್ತವೆ..

Actress Kushbu Hair Care : ನಟಿ ಖುಷ್ಬೂ 90ರ ದಶಕದ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಆಗಾಗ, ಕೂದಲ ರಕ್ಷಣೆಯ ಬಗ್ಗೆಯೂ ಒಂದಿಷ್ಟು ಟಿಪ್ಸ್‌ ಹಂಚಿಕೊಳ್ಳುತ್ತಾರೆ.. ಸಧ್ಯ ಖುಷ್ಬೂ, ನೀಡಿರುವ ಸಲಹೆಗಳು ನೆಟ್ಟಿಗರ ಗಮನಸೆಳೆಯುತ್ತಿವೆ..

1 /6

ನಟಿ ಖುಷ್ಬೂ 90ರ ದಶಕದಲ್ಲಿ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವಾರು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ.   

2 /6

ಕ್ರೇಜಿಸ್ಟಾರ್‌ ರವಿಚಂದ್ರನ್‌, ಸಾಹಸಸಿಹಂ ವಿಷ್ಣುವರ್ಧನ್‌, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ನಾಗಾರ್ಜುನ, ವೆಂಕಟೇಶ್ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ತಾರೆಗಳೊಂದಿಗೆ ನಟಿಸಿದ್ದಾರೆ.  

3 /6

ನಟಿ ಖುಷ್ಬೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯ. ವಿಶೇಷವಾಗಿ Instagram ನಲ್ಲಿ. ಆ ಮೂಲಕ ಮನೆಯಲ್ಲೇ ಕೂದಲ ರಕ್ಷಣೆಯ ಸಲಹೆಗಳನ್ನು ಸೇರಿದಂತೆ ಹಲವಾರು ಟಿಪ್ಸ್‌ ಹಂಚಿಕೊಳ್ಳುತ್ತಾರೆ..   

4 /6

ಲ್ಯಾವೆಂಡರ್ / ರೋಸ್ಮರಿ ಮತ್ತು ಸ್ವಲ್ಪ ಕಪ್ಪು ಕಾಫಿ / ಟೀ, ಗೋರಂಟಿ ಪೇಸ್ಟ್ ಮಿಶ್ರಣ ಮಾಡಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ನಿಮ್ಮ ಕೂದಲನ್ನು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ.  

5 /6

ನಿಮ್ಮ ನೆತ್ತಿಯ ಮೇಲೆ ಗೋರಂಟಿ ಹಚ್ಚಿ ಹಾಗೂ ಶಾಂಪೂವಿನಿಂದ ಕೂದಲನ್ನು ತೊಳೆದು, ಉತ್ತಮ ಕಂಡೀಷನರ್ ಬಳಸಿ.   

6 /6

ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಕರ ಮತ್ತು ಹೊಳೆಯುತ್ತದೆ ಎಂದು ನಟಿ ಖುಷ್ಬೂ ಟಿಪ್ಸ್‌ ನೀಡಿದ್ದಾರೆ..