73 ವರ್ಷ... ಸಿನಿ ಜಗತ್ತಿಗೆ ಸೂಪರ್ ಸ್ಟಾರ್... ರಜನಿಕಾಂತ್ ಆಸ್ತಿ ಮೌಲ್ಯವೆಷ್ಟು..?

ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ನಟರು, ನಿರ್ದೇಶಕರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಕ್ರೀಡಾಪಟುಗಳು, ಅನೇಕ ತಲೈವಾ ಅಭಿಮಾನಿಗಳು ಅವರ ಬರ್ತ್‌ ಡೇಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.

Actor Rajinikanth : ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ನಟರು, ನಿರ್ದೇಶಕರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಕ್ರೀಡಾಪಟುಗಳು, ಅನೇಕ ತಲೈವಾ ಅಭಿಮಾನಿಗಳು ಅವರ ಬರ್ತ್‌ ಡೇಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.

1 /8

ಡಿಸೆಂಬರ್ 12, 1950 ರಂದು ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಅವರು ಇಂದು ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.   

2 /8

ತಲೈವಾಗೆ ಅಭಿಮಾನಿಗಳು, ನಟರು, ನಿರ್ದೇಶಕರು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಕ್ರೀಡಾಪಟುಗಳು ಸೇರಿದಂತೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.    

3 /8

ಮುಂದಿನ ವರ್ಷ ಅಭಿಮಾನಿಗಳನ್ನು ರಂಜಿಸಲು ತಲೈವರ್‌ 170, 171 ಚಿತ್ರಗಳನ್ನು ರೆಡಿಯಾಗುತ್ತಿವೆ.  

4 /8

ರಜನಿಕಾಂತ್ ಅವರು 1975 ರಲ್ಲಿ ಅಪೂರ್ವ ರಾಗಂಗಳ್‌ ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟರು.   

5 /8

48 ವರ್ಷಗಳ ಸಿನಿ ಪ್ರಯಾಣದಲ್ಲಿ ಅನೇಕ ಎಳು ಏಳು ಬೀಳು ಕಂಡಿರುವ ರಜನಿ ಭಾರತೀಯ ಸಿನಿರಂಗದ ಸೂಪರ್‌ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ.  

6 /8

ನಟ ರಜನಿಕಾಂತ್ ಬೋಯಸ್ ಗಾರ್ಡನ್‌ನಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಹೊಂದಿದ್ದಾರೆ.   

7 /8

20 ಕೋಟಿಗೂ ಹೆಚ್ಚು ಬೆಲೆ ಬಾಳುವ 4 ವಿದೇಶಿ ಕಾರುಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ನಟ ರಜನಿಕಾಂತ್ ಅವರ ಒಟ್ಟು ಆಸ್ತಿ 480 ರಿಂದ 500 ಕೋಟಿ ರೂಪಾಯಿ.  

8 /8

ನಟ ರಜನಿಕಾಂತ್ ಜೈಲರ್ ಗೆ 80 ಕೋಟಿ ಪಡೆದಿದ್ದರು, ಸಧ್ಯ ತಲೈವರ್‌ 170ಕ್ಕೆ 140 ಕೋಟಿ, 171ಕ್ಕೆ 200 ಕೋಟಿ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ.