ಡೇರ್ ಡೆವಿಲ್ ಮುಸ್ತಾಫಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ ನಟ ಪ್ರಕಾಶ್ ರೈ..!

Daredevil Musthafa: ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟ್ ಆಫೀಸು' ಕಥೆ ಆಧಾರಿತ ʼಡೇರ್ ಡೆವಿಲ್ ಮುಸ್ತಾಫಾʼ ಸಿನಿಮಾ ಈಗಾಗಲೇ ಮನ ಗೆದ್ದಿದೆ. ಇದೀಗ ಚಿತ್ರವನ್ನು ನಟ ಪ್ರಕಾಶ್ ರೈ ವೀಕ್ಷಿಸಿ ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ. 

ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟ್ ಆಫೀಸು' ಕಥೆ ಆಧಾರಿತ ʼಡೇರ್ ಡೆವಿಲ್ ಮುಸ್ತಾಫಾʼ ಸಿನಿಮಾ ಈಗಾಗಲೇ ಮನ ಗೆದ್ದಿದೆ.  ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರೇ, ಈ ಚಿತ್ರವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಸದ್ಯ ಈ ಸಿನಿಮಾವು ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ. ಚಿತ್ರವನ್ನು ನಟ ಪ್ರಕಾಶ್ ರೈ ವೀಕ್ಷಿಸಿ ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ. 

1 /7

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿ ನಟ ವೀಕ್ಷಿಸಿ ಚಿತ್ರತಂಡವನ್ನು ಪ್ರಶಂಸಿದ ಪ್ರಕಾಶ್ ರೈ

2 /7

ಎಲ್ಲೆಡೆ ಬಾರಿ ಸದ್ದು ಮಾಡುತ್ತಿರುವ ಡೇರ್ ಡೆವಿಲ್ ಮುಸ್ತಾಫಾ

3 /7

ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿರುವ ನಟ ಪ್ರಕಾಶ್ ರೈ ಧರಿಸಿದ ‘ವಾಟ್ಸಪ್ ಯೂನಿವರ್ಸಿಟಿ’ ಟೀ ಶರ್ಟ್

4 /7

ಡೇರ್ ಡೆವಿಲ್ ಮುಸ್ತಾಫಾ ಈ ವರ್ಷ ತೆರೆಕಂಡ ಒಳ್ಳೆಯ ಚಿತ್ರಗಳಲ್ಲಿ ಒಂದು ಎಂದು ತಮ್ಮ ಅಭಿಪ್ರಾಯ ತಿಳಿಸಿರುವ ನಟ

5 /7

ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟ್ ಆಫೀಸು' ಕಥೆ ಆಧಾರಿತ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ 

6 /7

ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಸಿನಿಮಾ ನಿರ್ಮಾಣ

7 /7

ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ