ರೆಬೆಲ್ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ : ನಾಳೆ ಅಭಿ-ಅವಿವಾ ಎಂಗೇಜ್ಮೆಂಟ್

ಸ್ಯಾಂಡಲ್‌ವುಡ್‌ ತಾರೆಯರ ಮದುವೆ ಮೂಡಲ್ಲಿ ಇದ್ದಹಾಗೆ ಕಾಣುತ್ತಿದೆ. ಚಂದನವನದಲ್ಲಿ ಸಾಲು ಸಾಲು ವಿವಾಹ ಮಹೋತ್ಸವ ನಡೆಯುತ್ತಿವೆ. ಇದೀಗ ಹಿರಿಯ ನಟ ರೆಬಲ್‌ ಸ್ಟಾರ್‌ ಅಂಬರೀಷ್‌ ಹಾಗು ನಟಿ, ಸಂಸದೆ ಸುಮಲತಾ ಅಂಬರೀಷ್‌ ಅವರ ಪುತ್ರ ಅಭಿಷೇಕ್ ಕಲ್ಯಾಣಕ್ಕೆ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಈಗಾಗಲೇ ಸದ್ದಿಲ್ಲದೇ ಕುಟುಂಬಸ್ಥರು ಉಂಗುರ ಪೂಜೆ ಮಾಡಿದ್ದಾರೆ. ಅಂಬರೀಶ್ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವದ ದಿನದಂದು ಉಂಗುರ ಪೂಜೆ ನೆರವೇರಿದೆ ಎಂದು ತಿಳಿದು ಬಂದಿದೆ.

Abhishek Ambarish Engagement : ಸ್ಯಾಂಡಲ್‌ವುಡ್‌ ತಾರೆಯರ ಮದುವೆ ಮೂಡಲ್ಲಿ ಇದ್ದಹಾಗೆ ಕಾಣುತ್ತಿದೆ. ಚಂದನವನದಲ್ಲಿ ಸಾಲು ಸಾಲು ವಿವಾಹ ಮಹೋತ್ಸವ ನಡೆಯುತ್ತಿವೆ. ಇದೀಗ ಹಿರಿಯ ನಟ ರೆಬಲ್‌ ಸ್ಟಾರ್‌ ಅಂಬರೀಷ್‌ ಹಾಗು ನಟಿ, ಸಂಸದೆ ಸುಮಲತಾ ಅಂಬರೀಷ್‌ ಅವರ ಪುತ್ರ ಅಭಿಷೇಕ್ ಕಲ್ಯಾಣಕ್ಕೆ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಈಗಾಗಲೇ ಸದ್ದಿಲ್ಲದೇ ಕುಟುಂಬಸ್ಥರು ಉಂಗುರ ಪೂಜೆ ಮಾಡಿದ್ದಾರೆ. ಅಂಬರೀಶ್ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವದ ದಿನದಂದು ಉಂಗುರ ಪೂಜೆ ನೆರವೇರಿದೆ ಎಂದು ತಿಳಿದು ಬಂದಿದೆ.

1 /5

ಡಿಸೆಂಬರ್ 11 ರಂದು ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ

2 /5

ಅವಿವಾ ಬಿದ್ದಪ್ಪ ಜೊತೆ ಸಪ್ತಪದಿ ತುಳಿಯಲಿರೋ ಅಭಿಷೇಕ್ 

3 /5

ನಾಳೆ ಖಾಸಗಿ ಹೋಟೇಲ್ ನಲ್ಲಿ ನಡೆಯಲಿದೆ ನಿಶ್ಚಿತಾರ್ಥ

4 /5

ಸಂಕ್ರಾತಿ ನಂತರ ಸಪ್ತಪದಿ ತುಳಿಯಲಿದೆ ಜೋಡಿ

5 /5

ಬಹುಕಾಲದ ಗೆಳತಿ ಅವಿವಾ ಜೊತೆ ವಿವಾಹವಾಗಲಿರೋ ಅಭಿಷೇಕ್ ಅಂಬರೀಶ್‌