ಪಠಾನ್‌ ಬೆಡಗಿಯ ಮೈಮೇಲೆ ನಿಲ್ಲುತ್ತಿಲ್ಲ ಬಟ್ಟೆ : ಯಾಕಮ್ಮ ಹೀಗೆ ಅಂತಿದಾರೆ ಜನ..!

Deepika Padukone pathan look : ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಪಠಾಣ್ ಸಿನಿಮಾದ ಬೇಷರಾಮ್ ರಂಗ್‌ ಹಾಡಿನ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಹಳದಿ ಬಣ್ಣದ ಬಿಕಿನಿ ತೊಟ್ಟು ಮಾದಕ ನೋಟ ಬೀರಿರುವ ದೀಪ್ಸ್‌ ಲುಕ್‌ ಪಡ್ಡೆ ಯುವಕರ ಹೃದಯದಲ್ಲಿ ಪಟಾಕಿ ಹಚ್ಚಿದಂತಾಗಿದೆ.

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಪಠಾಣ್ ಸಿನಿಮಾದ ಬೇಷರಾಮ್ ರಂಗ್‌ ಹಾಡಿನ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಹಳದಿ ಬಣ್ಣದ ಬಿಕಿನಿ ತೊಟ್ಟು ಮಾದಕ ನೋಟ ಬೀರಿರುವ ದೀಪ್ಸ್‌ ಲುಕ್‌ ಪಡ್ಡೆ ಯುವಕರ ಹೃದಯದಲ್ಲಿ ಪಟಾಕಿ ಹಚ್ಚಿದಂತಾಗಿದೆ.

1 /5

ಶಾರುಖ್ ಖಾನ್ ಮತ್ತು ದೀಪಿಕಾ ನಟನೆಯ ಪಠಾಣ್‌ ಸಿನಿಮಾದ ಬೇಷರಾಮ್‌ ಹಾಡು ಇದೇ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.  

2 /5

25ನೇ ಜನವರಿ, 2023 ರಂದು ಬಹುನೀರಿಕ್ಷಿತ ಪಠಾಣ್‌ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ.

3 /5

ಈಗಾಗಲೇ ಪಠಾಣ್‌ ಸಿನಿಮಾದ ಬೇಷರಾಮ್‌ ಸಿನಿಮಾದ ಹಾಡು ಬಿಡುಗಡೆಗೆ ಸಿದ್ಧವಾಗಿದ್ದು, ಹಾಡಿನ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.

4 /5

ಪೋಸ್ಟರ್‌ನಲ್ಲಿ ದೀಪಿಕಾ ಸಖತ್‌ ಹಾಟ್‌ ಆಗಿ ಕಾಣಿಸಿದ್ದಾರೆ. ಅದರಲ್ಲಿ ಅವರು ಹಳದಿ ಬಿಕಿನಿ ತೊಟ್ಟು ಮಾದಕ ನೋಟದಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

5 /5

ದೀಪಿಕಾ ಫೋಟೋಸ್‌ ನೋಡಿದ ನೆಟ್ಟಿಗರು ಮದುವೆ ಆದ್ಮೇಲೂ ಏನಮ್ಮ ನಿನ್ನ ಅವತಾರ, ದಿನದಿಂದ ದಿನಕ್ಕೆ ಬಟ್ಟೆ ಕಡಿಮೆ ಆಗುತ್ತಿವೆ ಅಂದ ಕಾಲೆಳೆದಿದ್ದಾರೆ.