Aamna Sharif: ನಟಿ ಆಮ್ನಾ ಶರೀಫ್ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ..!

ಖ್ಯಾತ ನಟಿ ಆಮ್ನಾ ಕಪ್ಪು ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Aamna Sharif Bold Look: ಕಿರುತೆರೆಯ ಸುಂದರ ಮುಖದ ಕಲಾವಿದೆ ಹಾಗೂ ಖ್ಯಾತ ನಟಿ ಆಮ್ನಾ ಶರೀಫ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ ತಮ್ಮ ವಿಭಿನ್ನ ನೋಟದ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾಳೆ. ನಟಿಯ ಲಕ್ಷಾಂತರ ಅಭಿಮಾನಿಗಳು ಯಾವಾಗಲೂ ಅವರನ್ನು ಹೊಗಳುತ್ತಿರುತ್ತಾರೆ. ಇದೀಗ ಆಮ್ನಾ ಕಪ್ಪು ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕಿರುತೆರೆ ನಟಿ ಅಮ್ನಾ ಶರೀಫ್ ಕಪ್ಪು ಬಣ್ಣದ ಉಡುಪಿನಲ್ಲಿ ಬೋಲ್ಡ್ ಲುಕ್ ನೀಡಿದ್ದಾರೆ

2 /5

ಕಪ್ಪು ಬಣ್ಣದ ಉಡುಪು ತೊಟ್ಟ ನಟಿ ಅಮ್ನಾ ಶರೀಫ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

3 /5

ಕಿರುತೆರೆಯಲ್ಲಿ ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಗುರುತಿಸಿಕೊಂಡಿರು ನಟಿ ಅಮ್ನಾ ಶರೀಫ್ ಇತ್ತೀಚೆಗಷ್ಟೇ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೊಂಚ ಮೇಕ್ಅಪ್ ಮಾಡಿಕೊಂಡಿರುವ ಅವರು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.  

4 /5

ಈ ಚಿತ್ರಗಳಲ್ಲಿ ನಟಿ ಆಮ್ನಾ ಟೆರೇಸ್ ಮೇಲೆ ನಿಂತಿರುವಂತೆ ಕಾಣುತ್ತದೆ. ತಂಪಾದ ಗಾಳಿಯಲ್ಲಿ ಕಿರುತೆರೆ ನಟಿ ತನ್ನ ಸೌಂದರ್ಯವನ್ನು ಪ್ರದರ್ಶಿಸಿದ್ದಾಳೆ.

5 /5

ನಟಿ ಅಮ್ನಾ ಶರೀಫ್ ಸುಂದರ ನೋಟಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಉಡುಪಿನೊಂದಿಗೆ ಜೀನ್ಸ್ ತೊಟ್ಟಿರುವ ಅವರ ಹೊಸ ಸ್ಟೈಲ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.