2024ರ ವರ್ಷ ಈ ರಾಶಿಯವರಿಗೆ ಸುವರ್ಣ ಕಾಲ! ಹಿಡಿದ ಕೆಲಸದಲ್ಲಿ ಸೋಲಿಲ್ಲ! ಮಣ್ಣು ಕೂಡಾ ಹೊನ್ನಾಗುವ ಸಮಯ


2024 ರಲ್ಲಿ, ಗುರು ಭಗವಾನ್ ಗುರುವು ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ ವೃಷಭ ರಾಶಿ ಸೇರಿದಂತೆ ಕೆಲವು ರಾಶಿಯವರಿಗೆ ತುಂಬಾ ಅದೃಷ್ಟವಾಗಿರುತ್ತದೆ.

ಬೆಂಗಳೂರು : ಮೇ 1, 2024 ರಂದು, ಮಧ್ಯಾಹ್ನ 1:50 ಕ್ಕೆ, ಗುರು ತನ್ನ ರಾಶಿಯನ್ನು ಬದಲಿಸುತ್ತಾನೆ. ಗುರು ವರ್ಷಕ್ಕೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಸ್ಥಾನವನ್ನು ಬದಲಿಸುತ್ತಾನೆ. ಹೀಗೆ ರಾಶಿ ಬದಲಿಸಿದ ನಂತರ ಅಕ್ಟೋಬರ್ 9 ರಂದು ಗುರುವಿನ ನಡೆಯಲ್ಲಿ ಬದಲಾಗಲಿದೆ. ಗುರು ಮತ್ತೆ ವಕ್ರ ನಡೆಗೆ ಮರಳುತ್ತಾನೆ. ನಂತರ ಫೆ. 4, 2025 ರವರೆಗೆ ವಕ್ರವಾಗಿಯೇ ಇರಲಿದ್ದಾನೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

1 /7

ಗುರು ಸಂಕ್ರಮಣ 2024: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹಗಳ ಸಂಚಾರದ ಪ್ರಭಾವವು ಎಲ್ಲಾ ರಾಶಿಯವರ ಮೇಲೆ ಬೀಳುತ್ತದೆ.  2024ರ ಗುರುವಿನ ರಾಶಿ ಬದಲಾವಣೆ ಮೇಷ ಸೇರಿದಂತೆ ಕೆಲವು ಇತರ ರಾಶಿಯವರ ಭಾಗ್ಯ ಬೆಳಗಲಿದೆ. 2024 ವೃಷಭ ರಾಶಿ ಸೇರಿದಂತೆ ಇತರ ಕೆಲವು ರಾಶಿಯವರ ಅದೃಷ್ಟ  ಬೆಳಗುತ್ತದೆ. 

2 /7

ಮೇಷ ರಾಶಿ : ಹಣದ ಮನೆಯಲ್ಲಿ ಗುರುವಿನ ಸಂಚಾರದಿಂದಾಗಿ ಮೇಷ ರಾಶಿಯವರಿಗೆ ಸಂಪತ್ತು ಒಲಿದು ಬರುತ್ತದೆ. ವ್ಯಾಪಾರ ವ್ಯವಹಾರ ಕೈ ಹಿಡಿಯುತ್ತದೆ. ಅದೃಷ್ಟದ ಬಾಗಿಲು ತೆರೆಯುತ್ತದೆ. ಹಾಗಾಗಿ ಯಾವುದಕ್ಕೂ ಹೆದರದೆ ಮುನ್ನಡೆಯಿರಿ, ಗೆಲುವುದು ನಿಮ್ಮದಾಗುವುದು. 

3 /7

ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. 2024 ರಲ್ಲಿ ಈ ರಾಶಿಯವರಿಗೆ ಜೀವನದ ಸರ್ವ ಸುಖವೂ ಲಭಿಸುವುದು. ಗುರುವಿನ ಸಂಚಾರದಿಂದ ಆದಾಯ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಸಿಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

4 /7

ಕರ್ಕಾಟಕ ರಾಶಿ: ಗುರುವಿನ ಸಂಚಾರವು ಕರ್ಕ ರಾಶಿಯವರಿಗೆ ಉತ್ತಮ  ಸಮಯವನ್ನು ತರಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಪ್ರೇಮ ಜೀವನದ ಸಮಸ್ಯೆಗಳು ದೂರವಾಗುತ್ತವೆ.

5 /7

ಕನ್ಯಾ ರಾಶಿ :  ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಹೊಸ ಉದ್ಯೋಗಾವಕಾಶ ದೊರೆಯಬಹುದು. ಗೌರವ ಪ್ರಾಪ್ತಿಯಾಗಲಿದೆ.

6 /7

ವೃಶ್ಚಿಕ ರಾಶಿ : ಗುರುವಿನ ಸಂಚಾರದಿಂದಾಗಿ ವೃಶ್ಚಿಕ ರಾಶಿಯವರಿಗೆ 2024 ಅದೃಷ್ಟದ ವರ್ಷವಾಗಲಿದೆ. ನಿಮ್ಮ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವ ಕಾಲ. ಮನದ ಇಚ್ಛೆ ಈಡೇರುವುದು. 

7 /7

 ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸುವುದಿಲ್ಲ.