Sathya Kannada Serial Janaki: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಹಿಟ್ ಸಿರೀಯಲ್ಗಳಲ್ಲಿ ಸತ್ಯ ಕೂಡ ಒಂದು... ಈ ಧಾರವಾಹಿಯಲ್ಲಿ ಹಲವಾರು ಹಿರಿಯ ನಟ ಹಾಗೂ ನಟಿಯರು ಅಭಿನಯಿಸುತ್ತಿದ್ದಾರೆ.. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ತೋರಿಸಿಕೊಡುವ ಕೆಲಸವನ್ನು ಈ ಸಿರೀಯಲ್ ಮಾಡುತ್ತಿದೆ..
ಸಾಕಷ್ಟು ಹೆಣ್ಣು ಮಕ್ಕಳ ಕನಸನ್ನು ಕಥೇಯ ರೂಪದಲ್ಲಿ ತೋರಿಸುತ್ತಿಸುವ ಸಿರೀಯಲ್ ಎಂದರೇ ಅದು ಸತ್ಯ ಸಿರೀಯಲ್..
ಈ ಸತ್ಯ ಧಾರವಾಹಿಯಲ್ಲಿ ಒಂದು ಹೆಣ್ಣು ಮನಸ್ಸು ಮಾಡಿದರೇ ಎಂತಹ ಕೆಲಸವನ್ನು ಬೇಕಾದರೂ ಮಾಡುತ್ತಾಳೆ.. ಆಕೆಯ ಕೈಲಾಗದ್ದು ಯಾವುದು ಇಲ್ಲ ಎನ್ನುವ ಸಾರಾಂಶವನ್ನು ತೋರಿಸಲಾಗುತ್ತಿದೆ..
ಇದರಲ್ಲಿ ಸತ್ಯ ಪಾತ್ರಧಾರಿಯಾಗಿ ಮಿಂಚುತ್ತಿರುವ ಸತ್ಯ ಅವರ ತಾಯಿ ಶೈಲಶ್ರೀ ಅವರ ಕುರಿತಾಗಿ ಇಂದು ನಾವು ತಿಳಿದುಕೊಳ್ಳೋಣ..
ನಟಿ ಶೈಲಶ್ರೀ ಅವರ ಇಡೀ ಕುಟುಂಬವೇ ಕಲೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ.. ಇವರ ಪತಿ ಹೆಸರು ದರ್ಮೇಂದ್ರ.. ಇವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ..
ಇನ್ನು ಈ ದಂಪತಿಯ ಮಗಳು ಪೂರ್ವಿ ಕಲ್ಯಾಣಿ ಸಹ ಹಾಡುಗಾರಿಕೆಯಿಂದ ಖ್ಯಾತಿ ಪಡೆಯುತ್ತಿದ್ದಾರೆ.. ಅಷ್ಟೇ ಅಲ್ಲ.. ಶೈಲಶ್ರೀ ತಂಗಿ ಭವಾನಿ ಪ್ರಕಾಶ್ ಸಹ ಖ್ಯಾತ ಸಿರೀಯಲ್ ನಟಿ..