ಕೋಲಾರ ಜಿಲ್ಲೆಯಲ್ಲೂ ವರುಣನ ಆರ್ಭಟ

  • Zee Media Bureau
  • Oct 20, 2022, 03:23 PM IST

ಕೋಲಾರ ಜಿಲ್ಲೆಯಲ್ಲೂ ತಡರಾತ್ರಿ ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಯಿಂದಾಗಿ ಮನೆ ಕುಸಿದಿದೆ. ಪರಿಣಾಮವಾಗಿ ಊರ್ವ ಮಹಿಳೆ ಗಾಯಗೊಂಡಿದ್ದಾರೆ. 

Trending News