ಮದುವೆಗಳು, ಸಾಮಾನ್ಯವಾಗಿ ವಧುಗಳಿಗೆ ಆಯಾಸವನ್ನುಂಟುಮಾಡುತ್ತವೆ. ಆದರೆ ನೀವು ಬಹಳಷ್ಟು ಸಮಾರಂಭಗಳನ್ನು ನೋಡಿರಬಹುದು. ಅವುಗಳು ಮುಂಜಾನೆವರೆಗೆ ನಡೆಯುತ್ತಿರುತ್ತದೆ. ವಿಶೇಷವಾಗಿ ಮದುಮಗಳು ಮುಂಜಾನೆಯಿಂದಲೇ ಸಮಾರಂಭಗಳ ಹಲವಾರು ಸಂಪ್ರದಾಯಗಳನ್ನು ಪೂರೈಸಿ ಸುಸ್ತಾಗಿರುತ್ತಾರೆ. ಅದರ ಜೊತೆ ಭಾರವಾದ ಬಟ್ಟೆಗಳು. ಅವುಗಳು ನೋಡೋದಕ್ಕೆ ಮೆರುಗು ನೀಡಿದರೂ ಸಹ ಅದನ್ನು ಧರಿಸಿದವರಿಗೆ ಸಂಕಷ್ಟ ಎಂತಹದ್ದು ಎಂದು ತಿಳಿದಿರುತ್ತದೆ.
ಇದನ್ನೂ ಓದಿ: Viral Video: ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಲಾ ಸೀತಾರಾಮನ್…! ಕೇಂದ್ರ ಸಚಿವೆ ಮಾಡಿದ್ದೇನು ನೋಡಿ
ಮುಂಜಾನೆ ಸಮಾರಂಭಗಳು ಮುಗಿಯುವವರೆಗೂ ದಣಿದಿದ್ದ ಅಂತಹ ದೇಸಿ ವಧು ತನ್ನ ಮದುವೆಯಲ್ಲಿ ನಿದ್ರಿಸುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು. ಬ್ಯಾಟರ್ಡ್ ಸೂಟ್ಕೇಸ್ ಎಂಬ ಸೋಶಿಯಲ್ ಮೀಡಿಯಾ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋಗೆ “ಇಗೋ ಬಂದಿದ್ದಾಳೆ ಸ್ಲೀಪಿ ಬ್ರೈಡ್. ಆಗಲೇ ಬೆಳಿಗ್ಗೆ 6.30 ಆಗಿರುವಾಗ ವಧು ನಿದ್ರಿಸುತ್ತಿದ್ದಾಳೆ. ಮದುವೆ ಇನ್ನೂ ನಡೆಯುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ
ವೀಡಿಯೊದಲ್ಲಿ ವಧು ಸುಂದರವಾದ ಕೆಂಪು ಮತ್ತು ಕಿತ್ತಳೆ ಬಣ್ಣದ ಲೆಹೆಂಗಾವನ್ನು ಧರಿಸಿ ಸೋಫಾದಲ್ಲಿ ಕುಳಿತಿರುವುದನ್ನು ಕಾಣಬಹುದು. ವರ ಪಕ್ಕದಲ್ಲಿ ನಿಂತಿರುವಾಗ, ವಧು ಕುಳಿತು ನಿದ್ರಿಸುತ್ತಿರುವುದನ್ನು ಕಾಣಬಹುದು. ಅವಳ ಸ್ನೇಹಿತರು ಆಕೆಗೆ ತಿಳಿಯದೆ ಮಲಗಿರುವಾಗ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.