ಇರಾನ್ ಸರ್ಕಾರ ಮಹಿಳೆಯರಿಗೆ ತಮ್ಮ ಬಟ್ಟೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಿರ್ಬಂಧಿಸಿದ್ದು, ಹಿಜಾಬ್ ಧರಿಸುವಂತೆ ಆದೇಶಿಸಿದೆ. ಆದ್ರೆ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಿ, ಇರಾನಿನ ಸೂಪರ್ ಮಾಡೆಲ್ ಮಹ್ಲಾಘ ಜಬೇರಿ ಹಾಟ್ ಅವರತಾರದಲ್ಲಿ ಮಿಂಚಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟಾಕ್ ಆಪ್ ದಿ ಡೇ ಆಗಿದ್ದಾರೆ.

ಮಹ್ಲಾಘಾ ತನ್ನ ಹದಿಹರೆಯದ ವರ್ಷಗಳಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಅವರು ಮೋಡ್ ಲೈಫ್ಸ್ಟೈಲ್ ಮತ್ತು ಲಯಲಿನಾ ಮುಂತಾದ ಅನೇಕ ಮ್ಯಾಗಜೀನ್ ಕವರ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜಬೇರಿ 2021 ಮತ್ತು 2022 ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ನಲ್ಲಿ ನಡೆದಿದ್ದಾರೆ ಮತ್ತು ಹಲವಾರು ಫ್ಯಾಷನ್ ಶೋಗಳಲ್ಲಿ ಭಾಗವಾಗಿದ್ದಾರೆ
ಮಹಿಳೆಯರಿಗೆ ತಮ್ಮ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅನುಮತಿಸದ ದೇಶದಲ್ಲಿ ಈ ರೀತಿ ಬಿಕಿನಿ ತೊಟ್ಟ ಫೋಟೋಗಳನ್ನು ಪೋಸ್ಟ್ ಮಾಡಿರುವ ಧೈರ್ಯಶಾಲಿ ಸೂಪರ್ ಮಾಡೆಲ್ಗಳು ಇರಾನ್ ಮಹಿಳೆಯರಿಗೆ ಆರಾಧ್ಯ ದೈವದಂತೆ.
ಇನ್ಸ್ಟಾಗ್ರಾಮ್ನಲ್ಲಿ ಮಹ್ಲಾಘಾ ಜಬೇರಿ ಕೂಡ ಒಬ್ಬರು, ಸದಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುತ್ತಾರೆ. 4.1 ಮಿಲಿಯನ್ ಫಾಲೋವರ್ಗಳನ್ನು ಮಹ್ಲಾಘ ಹೊಂದಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ, 33 ವರ್ಷ ವಯಸ್ಸಿನ ಮಹ್ಲಾಘ ಜಬೇರಿ ಇರಾನ್-ಅಮೇರಿಕನ್ ಸೂಪರ್ ಮಾಡೆಲ್ ಆಗಿದ್ದು, ಕೆಲ ವರ್ಷಗಳಿಂದ ಇಂಟರ್ನೆಟ್ ಸಖತ್ ವೈರಲ್ ಆಗುತ್ತಿದ್ದಾರೆ.