ಕ್ಯಾರೆಟ್ ಜ್ಯೂಸ್ ಸಹ ವಿಟಮಿನ್ ಎ ಅಂಶವನ್ನು ಹೊಂದಿದೆ. ಇದು ಮೊಡವೆ ಮತ್ತು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.
ದಾಳಿಂಬೆ ಹಣ್ಣು ರಕ್ತವನ್ನು ಶುದ್ಧ ಮಾಡುತ್ತದೆ. ಅಷ್ಟೇ ಅಲ್ಲದೆ, ದೇಹದಲ್ಲಿ ರಕ್ತಶುದ್ಧಿಯನ್ನೂ ಮಾಡುವುದರಿಂದ ಇದು ಕಾಂತಿಯುತ ತ್ವಚೆಯನ್ನು ನೀಡುತ್ತದೆ
ಅನಾನಸ್ ಜ್ಯೂಸ್ ಕುಡಿಯುವುದರಿಂದ ಮೊಡವೆ ಮತ್ತು ಸನ್ ಬರ್ನ್ ಗಳು ಕಡಿಮೆಯಾಗುತ್ತದೆ
ಸೇಬುಹಣ್ಣಿನ ಜ್ಯೂಸ್ ಕುಡಿದರೆ ಮುಖದ ಚರ್ಮ ಕೋಮಲವಾಗಿರುವಂತೆ ಮಾಡುತ್ತದೆ
ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ವಿಟಮಿನ್ ಸಿ ಅಂಶ ಹೇರಳವಾಗಿರುವ ಬೀಟ್ರೂಟ್ ಜ್ಯೂಸ್ ರಕ್ತವನ್ನು ಶುದ್ಧೀಕರಿಸುತ್ತದೆ.
ಕ್ಯಾರೆಟ್ ಜ್ಯೂಸ್ ಸಹ ವಿಟಮಿನ್ ಎ ಅಂಶವನ್ನು ಹೊಂದಿದೆ. ಇದು ಮೊಡವೆ ಮತ್ತು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ.