ಮತ್ತೆ 3 ದಿನ CID ವಶಕ್ಕೆ ADGP ಅಮೃತ್ ಪೌಲ್‌

  • Zee Media Bureau
  • Jul 14, 2022, 10:20 AM IST

PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ADGP ಅಮೃತ್ ಪೌಲ್‌ರನ್ನು ಮತ್ತೆ 3 ದಿನ CID ವಶಕ್ಕೆ ನೀಡಲಾಗಿದೆ.  CID ವಶಕ್ಕೆ ನೀಡಿ 1ನೇ ACMM ಕೋರ್ಟ್‌ ಆದೇಶ ಮಾಡಿದೆ.  ಆದರೆ ಅಮೃತ್ ಪೌಲ್‌ ಗೆ ಪ್ರತಿದಿನ 30 ನಿಮಿಷಗಳವರೆಗೆ ತಮ್ಮ  ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ. 

Trending News