ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ಭರದಿಂದ ಸಾಗಿದೆ... ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಕೊರೆಯಲು ಪ್ರಾರಂಭಿಸಿದ್ದ ಉರ್ಜ ಆರು ತಿಂಗಳುಗಳ ಕಾಲ ಯಶಸ್ವಿಯಾಗಿ 900ಮೀ ಸುರಂಗವನ್ನು ಕೊರೆದು ಹೊರ ಬಂದಿದೆ.. ಇಂದು ಪಾಟರಿ ಟೌನ್ ನಿಲ್ದಾಣದ ಬಳಿ ಉರ್ಜ ಹೆಸರಿನ ಯಂತ್ರ ಹೊರಬಂದಿದೆ.
Section:
English Title:
Namma Metro construction in Bengaluru
Home Title:
ನಮ್ಮ ಮೆಟ್ರೋಗೆ 6 ತಿಂಗಳು ಸುರಂಗ ಕೊರೆದ ಯಂತ್ರ
IsYouTube:
No
YT Code:
https://vodakm.zeenews.com/vod/bngmetro.mp4/index.m3u8
Image:
Request Count:
1
Mobile Title:
ನಮ್ಮ ಮೆಟ್ರೋಗೆ 6 ತಿಂಗಳು ಸುರಂಗ ಕೊರೆದ ಯಂತ್ರ
Duration:
PT47S