ಮಹಿಳಾ ವೇಯ್ಟರ್ ಟಚ್ ಮಾಡಿದವನಿಗೆ ಆಗಿದ್ದೇನು ಗೊತ್ತೇ? ವೈರಲ್ ವೀಡಿಯೋ

   

Last Updated : Jul 23, 2018, 03:09 PM IST
ಮಹಿಳಾ ವೇಯ್ಟರ್ ಟಚ್ ಮಾಡಿದವನಿಗೆ ಆಗಿದ್ದೇನು ಗೊತ್ತೇ? ವೈರಲ್ ವೀಡಿಯೋ title=

ಯುಎಸ್ಎ: ಹೋಟೆಲೊಂದರಲ್ಲಿ ಊಟ ಸಪ್ಲೈ ಮಾಡುತ್ತಿದ್ದ ಮಹಿಳಾ ವೇಯ್ಟರ್ ಜೊತೆ ಅಸಭ್ಯವಾಗಿ ವರ್ತಿಸಿದ ಗ್ರಾಹಕನಿಗೆ ಆಕೆ ಥಳದಲ್ಲೀ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಈ ಘಟನೆ ನಡೆದಿರುವುದು ಭಾರತದಲ್ಲಲ್ಲ. ಅಮೆರಿಕಾದ ಸವನ್ನಾದ ವಿನ್ನೇನ್ ವ್ಯಾನ್ ಗೋ-ಗೋ ರೆಸ್ಟೋರೆಂಟ್'ನಲ್ಲಿ ಗ್ರಾಹಕರಿಂದ ಆರ್ಡರ್ ಪಡೆದುಕೊಳ್ಳುತ್ತಿದ್ದ ಮಹಿಳಾ ವೇಯ್ಟೆರ್ ಎಮಿಲಿಯಾ ಹೋಲ್ಡಾನ್ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಕೂಡಲೇ ಕತ್ತಿನ ಪಟ್ಟಿ ಹಿಡಿದು, ಕೆಳಕ್ಕೆ ತಳ್ಳಿ ಆಕೆಯೇ ಥಳಿಸಿದ್ದಾಳೆ. 

My cousin takes this pervert down for grabbing her ass. He is later arrested in front of his wife and 2 kids when the cops arrived. from r/JusticeServed

ಅಷ್ಟೇ ಅಲ್ಲದೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ಹೆಂಡತಿ ಮಕ್ಕಳ ಎದುರಿಗೇ ಆತನ್ನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದೀಗ ಆ ಘಟನೆಯ ಸಿಸಿಟಿವಿ ಫೂಟೇಜ್ ಸಖತ್ ವೈರಲ್ ಆಗಿದ್ದು, ಆಕೆಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Trending News