Viral Video:ತುಂಗೆ ತಟದಲಿ ಸ್ವರ್ಗಲೋಕ... ಶೃಂಗೇರಿಗೆ ಪ್ರಕೃತಿಯ "ಶೃಂಗಾರ"

  • Zee Media Bureau
  • Apr 9, 2022, 12:05 PM IST

ಇದು ತಾಯಿ ಶಾರದೆ ನೆಲೆಯಾದ ಶೃಂಗೇರಿ ಬಳಿಯ ಅರಣ್ಯ ಪ್ರದೇಶ. ಕುದುರೆಮುಖ ಅಭಯಾರಣ್ಯದಿಂದ ಸುತ್ತುವರೆದಿರುವ ಈ ಪ್ರದೇಶದ ಬಳಿ ತುಂಗಾ ನದಿ ಹರಿಯುತ್ತದೆ. ನಕ್ಸಲ್‌ ಪೀಡಿತ ಪ್ರದೇಶವೂ ಆಗಿರುವ ಈ ಸ್ಥಳ ಬೇಸಿಗೆ ಕಾಲದಲ್ಲಿ ತಣ್ಣನೆಯ ವಾತಾವರಣದಿಂದ ಕೂಡಿರುವುದು ವಿಶೇಷ. ‌

Trending News