ನವದೆಹಲಿ: ಶನಿವಾರದಂದು ದೆಹಲಿ ಪೊಲೀಸರು ಎನ್ಕೌಂಟರ್ ಮೂಲಕ ರಾಜೇಶ್ ಭಾರತಿ ಗ್ಯಾಂಗ್ ನಾಲ್ಕು ಕ್ರಿಮಿನಲ್ ಗಳನ್ನು ಹತ್ಯೆಗೈದಿದ್ದಾರೆ.ಇದೇ ವೇಳೆ ಈ ಎನ್ಕೌಂಟರ್ನಲ್ಲಿ ಆರು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
#SpotVisuals 5 criminals and 6 police personnel injured in an ongoing encounter between the Special cell of #Delhi Police and Rajesh Bharti Gang in #Delhi pic.twitter.com/NE894JJXEb
— ANI (@ANI) June 9, 2018
ಮಾಧ್ಯಮಗಳ ವರದಿಗಳ ಪ್ರಕಾರ, ದಕ್ಷಿಣ ದೆಹಲಿಯ ಚತಾರ್ಪುರ್ ಪ್ರದೇಶದಲ್ಲಿ ಈ ಎನ್ಕೌಂಟರ್ ಸಂಭವಿಸಿದ್ದು ಎಂದು ಹೇಳಲಾಗಿದೆ. ಪೊಲೀಸರು ಕ್ರಿಮಿನಲ್ ಗಳನ್ನು ಬಂಧಿಸುವ ಸಲುವಾಗಿ ಆಗಮಿಸಿದಾಗ ತಕ್ಷಣ ಕ್ರಿಮಿನಲ್ ಗಳು ಸಹ ಮರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
More #visuals from the spot: 5 criminals and 6 police personnel injured in an encounter between the Special cell of #Delhi Police and Rajesh Bharti Gang in #Delhi's Chhatarpur pic.twitter.com/9miTjTQQpm
— ANI (@ANI) June 9, 2018
ರಾಜೇಶ್ ಭಾರ್ತಿ ಎನ್ನುವವನ ಗ್ಯಾಂಗ್ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿದೆ ಅಲ್ಲದೆ ಪೋಲಿಸರು ಅವರನ್ನು ಪೊಲೀಸರು ಪ್ರತಿದಿನದ ಕ್ರಿಮಿನಲ್ ಎಂದು ಕರೆದಿದ್ದಾರೆ.ಏನ್ ಕೌಂಟರ್ ನಡೆದಿರುವ ಈ ಪ್ರದೇಶ ಈಗ ಪೋಲೀಸರ ವಶದಲ್ಲಿದೆ ಎಂದು ತಿಳಿದು ಬಂದಿದೆ.