ಮುಂಬೈ: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ತಂಡವು ಹೈದರಾಬಾದ್ ತಂಡವನ್ನು ಕೇವಲ 118 ರನ್ ಗಳಿಗೆ ಕಟ್ಟಿ ಹಾಕಿತು.18,4 ಓವರ್ ಗಳಲ್ಲಿ ಆಲೌಟ್ ಆದ ಹೈದರಾಬಾದ್ ತಂಡದ ಪರ ಕೆನ್ ವಿಲಿಯಮ್ಸನ್(29) ಮತ್ತು ಯೂಸುಫ್ ಪಠಾಣ್(29) ಅವರನ್ನು ಹೊರತು ಪಡಿಸಿದರೆ ಉಳಿದವರು ಬೇಗನೆ ವಿಕೆಟ್ ಒಪ್ಪಿಸಿದರು.
#SRH beat #MumbaiIndians by 31 runs at the Wankhede Stadium.#MIvSRH #VIVOIPL pic.twitter.com/0arkDCHblc
— IndianPremierLeague (@IPL) April 24, 2018
119 ರನ್ ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡವು ಹೈದರಾಬಾದ್ ನ ಸಿದ್ದಾರ್ಥ್ ಕೌಲ್ ರವರ ಮಾರಕ ದಾಳಿಗೆ ತತ್ತರಿಸಿ 18.5 ಓವರ್ ಗಳಲ್ಲಿ ಕೇವಲ 87 ರನ್ ಗಳಿಸಿತು. ಆ ಮೂಲಕ ಹೈದರಾಬಾದ ತಂಡವು 31 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು.