Gold-Silver Rate : ಆಭರಣ ಪ್ರಿಯರಿಗೆ ಶಾಕ್ : ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ!

ಚೆನ್ನೈನಲ್ಲಿ ಚಿನ್ನದ ದರ 22 ಕ್ಯಾರೆಟ್‌ಗಳ 10 ಗ್ರಾಂಗೆ 220 ರೂ. ಏರಿಕೆ, ಆಗಿ 44,650 ರೂ. ಮತ್ತು 24 ಕ್ಯಾರೆಟ್ ಚಿನ್ನದ ದರ 240 ರೂ. ಏರಿಕೆ ಆಗಿ 48,710 ರೂ. ತಲುಪಿದೆ.

Last Updated : Jul 3, 2021, 11:06 AM IST
  • ದೆಹಲಿ, ಚೆನ್ನೈ, ಕೋಲ್ಕತಾ ಮತ್ತು ಮುಂಬೈನಲ್ಲಿ ಇಂದು ಚಿನ್ನದ ದರ ಏರಿಕೆ

    10 ಗ್ರಾಂ 22 ಕ್ಯಾರೆಟ್‌ಗೆ ಚಿನ್ನದ ದರ 200 ರೂ. ಏರಿಕೆ ಆಗಿ. 46,350 ರೂ.
  • ಮುಂಬೈ, ಕೋಲ್ಕತಾ, ದೆಹಲಿಯಲ್ಲಿ ಬೆಳ್ಳಿ ದರ 68,500 ರೂ
Gold-Silver Rate : ಆಭರಣ ಪ್ರಿಯರಿಗೆ ಶಾಕ್ : ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ! title=

ನವದೆಹಲಿ : ದೆಹಲಿ, ಚೆನ್ನೈ, ಕೋಲ್ಕತಾ ಮತ್ತು ಮುಂಬೈನಲ್ಲಿ ಇಂದು ಚಿನ್ನದ ದರ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್‌ಗೆ ಚಿನ್ನದ ದರ 200 ರೂ. ಏರಿಕೆ ಆಗಿ. 46,350 ರೂ. ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ 210 ರು ಏರಿಕೆ ಆಗಿ 50,360 ರೂ. ತಲುಪಿದೆ. 

ಚೆನ್ನೈನಲ್ಲಿ ಚಿನ್ನದ ದರ(Gold Rate) 22 ಕ್ಯಾರೆಟ್‌ಗಳ 10 ಗ್ರಾಂಗೆ 220 ರೂ. ಏರಿಕೆ, ಆಗಿ 44,650 ರೂ. ಮತ್ತು 24 ಕ್ಯಾರೆಟ್ ಚಿನ್ನದ ದರ 240 ರೂ. ಏರಿಕೆ ಆಗಿ 48,710 ರೂ. ತಲುಪಿದೆ.

ಇದನ್ನೂ ಓದಿ : Today Petrol-Diesel Prices : ದೇಶದ ಬಹುತೇಕ ನಗರಗಳಲ್ಲಿ 100 ರ ಗಡಿ ದಾಟಿದ ಪೆಟ್ರೋಲ್ ಬೆಲೆ!

ಕೋಲ್ಕತ್ತಾದ ಚಿನ್ನದ ದರ ರೂ. 22 ಕ್ಯಾರೆಟ್‌ಗಳ 10 ಗ್ರಾಂಗೆ 110 ರೂ. ಏರಿಕೆ ಆಗಿ 46,550 ರೂ. ಮತ್ತು 24 ಕ್ಯಾರೆಟ್‌(24 Carat Gold Rate) 10 ಗ್ರಾಂ ದರ 210 ರೂ. ಏರಿಕೆ ಆಗಿ 49,260 ರೂ. ಮಹಾನಗರ ನಗರವಾದ ಮುಂಬೈಯಲ್ಲಿ ಚಿನ್ನದ ದರ ರೂ. 46,340 ಮತ್ತು ರೂ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ 10 ಗ್ರಾಂಗೆ 47,240 ರೂ. 50.

ಇದನ್ನೂ ಓದಿ : EPFO Interest Calculation- ನಿಮ್ಮ ಪಿಎಫ್‌ನ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂದು ತಿಳಿದಿದೆಯೇ?

ಮುಂಬೈ, ಕೋಲ್ಕತಾ, ದೆಹಲಿಯಲ್ಲಿ ಬೆಳ್ಳಿ ದರ(Silver Rate) 68,500 ರೂ. ಮತ್ತು ಚೆನ್ನೈನಲ್ಲಿ ಬೆಳ್ಳಿ ದರ ರೂ. 73,900 ರೂ.

ಇದನ್ನೂ ಓದಿ : SEBI Clarification: ಹೂಡಿಕೆ ಸಲಹೆಗಾರರು ಹೂಡಿಕೆದಾರರಿಗೆ ಕೇವಲ ಸಲಹೆ ಮಾತ್ರ ನೀಡಬೇಕು, ಅವರ ಹಣವನ್ನು ನಿಯಂತ್ರಿಸಬಾರದು

ದೇಶದ ವಿವಿಧ ನಗರಗಳಲ್ಲಿ  ಚಿನ್ನ-ಬೆಳ್ಳಿ ಬೆಲೆ : 

ದೆಹಲಿ(Delhi) 22 ಕ್ಯಾರೆಟ್ ಚಿನ್ನ (10 ಗ್ರಾಂ) 46,350 ರೂ., 24 ಕ್ಯಾರೆಟ್ ಚಿನ್ನ (10 ಗ್ರಾಂ) 50,360 ರೂ., ಬೆಳ್ಳಿ (1 ಕೆಜಿ) 68,500 ರೂ.

ಚೆನ್ನೈ 22 ಕ್ಯಾರೆಟ್ ಚಿನ್ನ (10 ಗ್ರಾಂ) 44,650 ರೂ., 24 ಕ್ಯಾರೆಟ್ ಚಿನ್ನ (10 ಗ್ರಾಂ) 48,710 ರೂ., ಬೆಳ್ಳಿ (1 ಕೆಜಿ) 73,900 ರೂ.

ಇದನ್ನೂ ಓದಿ : Instant e-PAN : ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ Pan ಕಾರ್ಡ್ ಗೆ ಅರ್ಜಿ ಸಲ್ಲಿಸುವಿರಾ? ಹಾಗಿದ್ರೆ ಇಲ್ಲಿದೆ ಓದಿ

ಕೋಲ್ಕತಾ 22 ಕ್ಯಾರೆಟ್ ಚಿನ್ನ(22 Carat Gold Rate) (10 ಗ್ರಾಂ) 46,550 ರೂ., 24 ಕ್ಯಾರೆಟ್ ಚಿನ್ನ (10 ಗ್ರಾಂ) 49,260 ರೂ., ಬೆಳ್ಳಿ (1 ಕೆಜಿ) 68,500 ರೂ.

ಮುಂಬೈ 22 ಕ್ಯಾರೆಟ್ ಚಿನ್ನ (10 ಗ್ರಾಂ 46,340 ರೂ., 24 ಕ್ಯಾರೆಟ್ ಚಿನ್ನ (10 ಗ್ರಾಂ) 47,340 ರೂ., ಬೆಳ್ಳಿ (1 ಕೆಜಿ) 68,500 ರೂ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News