ನವದೆಹಲಿ: ಮುಂಬೈನಲ್ಲಿರುವ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ಸುಲಭದ ಗೆಲುವು ಸಾಧಿಸಿದೆ.
ಇದನ್ನೂ ಓದಿ: IPL 2022: ಎರಡು ಹೊಸ ತಂಡಗಳಿಗೆ ಬಿಸಿಸಿಐ ಅನುಮೋದನೆ
Hit the winning runs in your first game as Skipper ✅ #YehHaiNayiDilli #IPL2021 #CSKvDC @RishabhPant17 pic.twitter.com/y0Hp84IJVm
— Delhi Capitals (@DelhiCapitals) April 10, 2021
ಟಾಸ್ ಗೆದ್ದು ಚೆನ್ನೈಗೆ ಬ್ಯಾಟಿಂಗ್ ಅವಕಾಶ ನೀಡಿದ ದೆಹಲಿ ತಂಡವು ಚೆನ್ನೈ ತಂಡವನ್ನು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 188 ರನ್ ಗಳಿಗೆ ನಿಯಂತ್ರಿಸಿತು.ಚೆನ್ನೈ ತಂಡದ ಪರವಾಗಿ ಸುರೇಶ ರೈನಾ 54, ಮೊಯಿನ್ 36,ಮತ್ತು ಸ್ಯಾಮ್ ಕರನ್ 34 ರನ್ ಗಳನ್ನುಗಳಿಸುವ ಮೂಲಕ ತಂಡವು ಉತ್ತಮ ಮೊತ್ತ ಗಳಿಸಲು ಕಾರಣಕರ್ತರಾದರು.
ಇದನ್ನೂ ಓದಿ: IPL 2021: ಕೊನೆಯ ಬಾಲ್‌ವರೆಗೂ ಕುತೂಹಲ, ರೋಮಾಂಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವು
💙 𝐀 𝐆𝐚𝐛𝐛𝐚𝐫 𝐒𝐡𝐚𝐰𝐝𝐨𝐰𝐧 𝐥𝐢𝐤𝐞 𝐧𝐨 𝐨𝐭𝐡𝐞𝐫 💙
Couldn't have asked for a better start from our DC boys, could we? 🔥#YehHaiNayiDilli #IPL2021 #CSKvDC pic.twitter.com/6IrYZIRVPo
— Delhi Capitals (@DelhiCapitals) April 10, 2021
189 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ (Delhi Capitals) ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು ಇದರಿಂದಾಗಿ ಮೊದಲ ವಿಕೆಟ್ ಗೆ ಶಿಖರ್ ಧವನ್ (85) ಪೃಥ್ವಿ ಶಾ (72) ಅವರ 138 ರನ್ ಗಳ ಜೊತೆಯಾಟದಿಂದಾಗಿ ತಂಡವು ಇನ್ನು ಎಂಟು ಎಸೆತಗಳು ಬಾಕಿ ಇರುವಂತೆಯೇ ಗೆಲುವನ್ನು ಸಾಧಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.