ನವದೆಹಲಿ: ಮಾರ್ಚ್ 13, 2018 ರಂದು ಪೆಟ್ರೋಲ್ ಬೆಲೆ 2ಪೈಸೆ ಏರಿಕೆ ಕಂಡಿದ್ದು, ಅದೇ ಸಮಯದಲ್ಲಿ ಡಿಸೇಲ್ ಬೆಲೆ 2ಪೈಸೆ ಇಳಿಕೆಯಾಗಿದೆ. ಈ ಬೆಲೆ ಇಂದು ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 72.47 | 62.85 |
ಕೋಲ್ಕತ್ತಾ | 75.20 | 65.54 |
ಮುಂಬೈ | 80.34 | 66.93 |
ಚೆನ್ನೈ | 75.12 | 66.27 |
ಬೆಂಗಳೂರು | 73.61 | 63.91 |
ಹೈದರಾಬಾದ್ | 76.74 | 68.28 |
ತಿರುವನಂತಪುರಂ | 76.37 | 68.23 |