ನವದೆಹಲಿ: ದೆಹಲಿ-NCR ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಅದರ ತೀವ್ರತೆ 6.2 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಅಫ್ಘಾನಿಸ್ತಾನದ ಹಿಂದುಕುಶ್ ಪರ್ವತ ಪ್ರದೇಶವನ್ನು ಅದರ ಕೇಂದ್ರವೆಂದು ಪರಿಗಣಿಸಲಾಗಿದೆ. ಯಾವುದೇ ಜೀವಹಾನಿಯ ಬಗ್ಗೆ ಇದುವರೆಗೂ ವರದಿಯಾಗಿಲ್ಲ.
#FLASH Earthquake tremors felt in Delhi-NCR pic.twitter.com/ZLXBg3AyTZ
— ANI (@ANI) January 31, 2018
ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲೂ ಭೂಕಂಪದ ಅನುಭವ ಉಂಟಾಗಿದ್ದು, ಜನರು ಗಾಬರಿಯಿಂದ ಮನೆಯಿಂದ ಹೊರಬಂದಿದ್ದಾರೆ.
An earthquake of magnitude 6.1 occurred in Afghanistan's Hindu Kush region 14 minutes ago: EMSC (European-Mediterranean Seismological Centre)
— ANI (@ANI) January 31, 2018