Daily GK Quiz: ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ ಯಾವುದು? ಈ ಪ್ರಶ್ನೆಗೆ ಯೋಚಿಸಿ ಉತ್ತರಿಸಿರಿ

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 20, 2025, 04:22 PM IST
  • ʼಗರೀಬಿ ಹಟಾವೋ ದೇಶ್ ಬಚಾವೋʼ ಘೋಷಣೆ ಯಾರದು?
  • ಭಾರತದ ಪ್ರಥಮ ಖಾಸಗಿ ರೇಡಿಯೋ ಯಾವುದು?
  • ಪ್ರಸಿದ್ಧ ದ್ವಾರಕಾಧೀಶ ಮಂದಿರ ಇರುವ ಸ್ಥಳ ಯಾವುದು?
Daily GK Quiz: ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ ಯಾವುದು? ಈ ಪ್ರಶ್ನೆಗೆ ಯೋಚಿಸಿ ಉತ್ತರಿಸಿರಿ title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತದ ರಾಷ್ಟ್ರೀಯ ಹಣ್ಣು ಯಾವುದು?

ಉತ್ತರ: ಮಾವು

ಪ್ರಶ್ನೆ 2: ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ?

ಉತ್ತರ: 13 ಸಾಲು

ಪ್ರಶ್ನೆ 3: ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬರುವ ನದಿಗಳು ಯಾವುವು? 

ಉತ್ತರ: ಸಿಂಧೂ, ಯಮುನಾ ಮತ್ತು ಗಂಗಾ ನದಿ

ಪ್ರಶ್ನೆ 4: ʼಗರೀಬಿ ಹಟಾವೋ ದೇಶ್ ಬಚಾವೋʼ ಘೋಷಣೆ ಮಡಿದವರು ಯಾರು?

ಉತ್ತರ: ಇಂದಿರಾ ಗಾಂಧಿ

ಪ್ರಶ್ನೆ 5: ಭಾರತದಲ್ಲಿ ಅಂಚೆ ವಲಯಗಳು ಎಷ್ಟಿವೆ?

ಉತ್ತರ: 8 ವಲಯಗಳು

ಇದನ್ನೂ ಓದಿ: ಜಗತ್ತಿನಲ್ಲಿ ಜೀರೋ ಹುಟ್ಟಿದ್ದು ಹೇಗೆ ಗೊತ್ತೇ? ಭಾರತದ ಈ ದೇಗುಲದಲ್ಲಿದೆ ಇದಕ್ಕೆ ಪುರಾವೆ..!

ಪ್ರಶ್ನೆ 6: ಭಾರತದ ಅತ್ಯಂತ ದೊಡ್ಡ ರೇಲ್ವೆ ವಲಯ ಯಾವುದು? 

ಉತ್ತರ: ಉತ್ತರ ವಲಯ

ಪ್ರಶ್ನೆ 7: ಭಾರತದ ಪ್ರಥಮ ಖಾಸಗಿ ರೇಡಿಯೋ ಯಾವುದು?

ಉತ್ತರ: ರೇಡಿಯೋ ಸಿಟಿ ಬೆಂಗಳೂರು

ಪ್ರಶ್ನೆ 8: ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ ಯಾವುದು?

ಉತ್ತರ: ರೋಹಿಣಿ

ಪ್ರಶ್ನೆ 9: ಪ್ರಸಿದ್ಧ ದ್ವಾರಕಾಧೀಶ ಮಂದಿರ ಇರುವ ಸ್ಥಳ ಯಾವುದು?\

ಉತ್ತರ: ಮಥುರಾ, ಉತ್ತರ ಪ್ರದೇಶ

ಪ್ರಶ್ನೆ 10: ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ ಯಾವುದು?

ಉತ್ತರ: ವಾರಂಗಲ್‌, ತೆಲಂಗಾಣ

ಇದನ್ನೂ ಓದಿ: ಜನರೇ ಎಚ್ಚರ.. ಎಚ್ಚರ..!! ಹರಡುತ್ತಿದೆ ನಿಗೂಢ ರೋಗ.. 3 ದಿನದಲ್ಲಿ ಉದುರುತ್ತವೇ ತಲೆ ಕೂದಲು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News