ಫ್ರಿಜ್ ನಲ್ಲಿ ಅನ್ನವನ್ನು ಇಡುವಾಗ ಎಷ್ಟು ಸಮಯದವರೆಗೆ ಇಡಬಹುದು ಎನ್ನುವುದು ಪ್ರಶ್ನೆ.
ಒಂದು ವೇಳೆ ಬೇಯಿಸಿದ ಅನ್ನದ ಪ್ರಮಾಣ ಜಾಸ್ತಿ ಆಯಿತು ಎಂದಾದರೆ ಅದನ್ನು ಫ್ರಿಜ್ ನಲ್ಲಿಡುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ನಡೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಯಾವ ಋತುವೇ ಆಗಿರಲಿ ಅನ್ನ ಸೇವಿಸುವ ಮಜವೇ ಬೇರೆ. ಚಪಾತಿ, ರೊಟ್ಟಿ ಏನನ್ನು ಬೇಕಾದರೂ ತಿನ್ನಬಹುದು. ಆದರೆ ಒಂದೆರಡು ತುತ್ತು ಅನ್ನ ತಿಂದಿಲ್ಲ ಎಂದಾದರೆ ಭೋಜನ ಪೂರ್ಣ ಅಲ್ಲ ಅನ್ನಿಸುತ್ತದೆ.
ಅನ್ನವನ್ನು ಹಾಗೆಯೇ ತಿನ್ನುವುದು ಮಾತ್ರವಲ್ಲ, ಅನ್ನದಿಂದಲೂ ಬಗೆ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹುದು.
ಒಂದು ವೇಳೆ ಬೇಯಿಸಿದ ಅನ್ನದ ಪ್ರಮಾಣ ಜಾಸ್ತಿ ಆಯಿತು ಎಂದಾದರೆ ಅದನ್ನು ಫ್ರಿಜ್ ನಲ್ಲಿಡುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ನಡೆಯುತ್ತದೆ.
ಆದರೆ ಇಲ್ಲಿ ಫ್ರಿಜ್ ನಲ್ಲಿ ಅನ್ನವನ್ನು ಇಡುವಾಗ ಎಷ್ಟು ಸಮಯದವರೆಗೆ ಇಡಬಹುದು ಎನ್ನುವುದು ಪ್ರಶ್ನೆ.
ಉಳಿದಿರುವ ಅನ್ನವನ್ನು ಫ್ರಿಜ್ ನಲ್ಲಿ ಇಡುವುದಾದರೆ 3 ರಿಂದ 5 ದಿನಗಳವರೆಗೆ ಇಡಬಹುದು.ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಅನ್ನವನ್ನು ಬೇಯಿಸಿದ 24 ಗಂಟೆಯ ಒಳಗೆ ಫ್ರಿಜ್ ನಲ್ಲಿ ಇಡಬೇಕು.
ಫ್ರಿಜ್ ನಲ್ಲಿ ಅನ್ನವನ್ನು ಇಡುವ ಮೊದಲು ಅದನ್ನು ಸಂಪೂರ್ಣವಾಗಿ ತಣ್ಣಗೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಇರುತ್ತದೆ.
ಫ್ರಿಜ್ ನಿಂದ ಹೊರಗೆ ತೆಗೆಯುತ್ತಿದ್ದಂತೆ ತಕ್ಷಣ ಬಿಸಿ ಮಾಡಿ ಈ ಅನ್ನವನ್ನು ಸೇವಿಸಬೇಕು.
ಸೂಚನೆ : ಈ ಮೇಲಿನ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.