Daily GK Quiz: ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 13, 2025, 04:08 PM IST
  • ಕನ್ನಡ ಧ್ವಜದಲ್ಲಿ ಯಾವ ಎರಡು ಬಣ್ಣಗಳನ್ನು ಬಳಸಲಾಗಿದೆ
  • ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ರಾಜ್ಯದ ಯಾವ ಸ್ಥಳದಲ್ಲಿದೆ?
  • ಅತಿ ಹೆಚ್ಚು ಕೇಸರಿ ಉತ್ಪಾದಿಸುವ ರಾಜ್ಯ ಯಾವುದು?
Daily GK Quiz: ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ? title=
ಇಂದಿನ ಅಡಿಕೆ ಧಾರಣೆ

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತೀಯ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ಡಾ.ಬಾಬು ರಾಜೇಂದ್ರ ಪ್ರಸಾದ್

ಪ್ರಶ್ನೆ 2: ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿ ಪ್ರಾರಂಭಿಸಿದವರು ಯಾರು?

ಉತ್ತರ: ಪೋರ್ಚುಗೀಸರು

ಪ್ರಶ್ನೆ 3: ಅತಿ ಹೆಚ್ಚು ಕೇಸರಿ ಉತ್ಪಾದಿಸುವ ರಾಜ್ಯ ಯಾವುದು?

ಉತ್ತರ: ಜಮ್ಮು ಮತ್ತು ಕಾಶ್ಮೀರ

ಪ್ರಶ್ನೆ 4: ಕನ್ನಡ ಧ್ವಜದಲ್ಲಿ ಯಾವ ಎರಡು ಬಣ್ಣಗಳನ್ನು ಬಳಸಲಾಗಿದೆ

ಉತ್ತರ: ಹಳದಿ ಮತ್ತು ಕೆಂಪು

ಪ್ರಶ್ನೆ 5: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ರಾಜ್ಯದ ಯಾವ ಸ್ಥಳದಲ್ಲಿದೆ?

ಉತ್ತರ: ನಾಗರಹೊಳೆ

ಇದನ್ನೂ ಓದಿ: ಗ್ರಾಹಕರಿಗೆ ಅಂಬಾನಿಯವರ ಅತ್ಯಾಕರ್ಷಕ ಕೊಡುಗೆ, 2 ವರ್ಷಗಳ ಕಾಲ YouTube Premium

ಪ್ರಶ್ನೆ 6: ಕರ್ನಾಟಕದ ಯಾವ ಜಿಲ್ಲೆಯು ಅತಿಹೆಚ್ಚು ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳನ್ನು ಹೊಂದಿದೆ?

ಉತ್ತರ: ಕೊಡಗು

ಪ್ರಶ್ನೆ 7: ಕಾವೇರಿ ನದಿ ನೀರಿನ ವಿವಾದವು ಯಾವ ರಾಜ್ಯಗಳ ನಡುವೆ ಕಂಡುಬರುತ್ತದೆ?

ಉತ್ತರ: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ

ಪ್ರಶ್ನೆ 8: ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ?

ಉತ್ತರ: 7

ಪ್ರಶ್ನೆ 9: ಭಾರತದ ಕರಾವಳಿ ತೀರದ ಒಟ್ಟು ಉದ್ದ ಎಷ್ಟು?

ಉತ್ತರ: 7,517 KM

ಪ್ರಶ್ನೆ 10: ಭಾರತದ ಕಾಲಮಾನವನ್ನು ನಿರ್ಧರಿಸುವ ರೇಖಾಂಶವು ಯಾವ ಪ್ರದೇಶದ ಮೂಲಕ ಹಾದು ಹೋಗುತ್ತದೆ?

ಉತ್ತರ: ಅಲಹಾಬಾದ್ ಮತ್ತು ಕಾಕಿನಾಡ 

ಇದನ್ನೂ ಓದಿ:  ಭಾರತದ ಈ 7 ರೈಲು ನಿಲ್ದಾಣಗಳಿಂದ ವಿದೇಶಗಳಿಗೂ ಪ್ರಯಾಣ ಮಾಡಬಹುದು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News