Mona Alam leaked : ಇತ್ತೀಚಿಗೆ ಸೋಷಿಯಲ್ ಮೀಡಿಯಾ ಸ್ಟಾರ್ಸ್, ಟಿಕ್ಟಾಕ್ ಮತ್ತು ರೀಲ್ಸ್ ಸೆಲೆಬ್ರಿಟಿಸ್ ಖಾಸಗಿ ವಿಡಿಯೋಗಳು ಇಂಟರ್ನೆಟ್ನಲ್ಲಿ ಲೀಕ್ ಆಗುತ್ತಿವೆ. ಇವುಗಳ ಪೈಕಿ ಇದೀಗ ಖ್ಯಾತ ಸುದ್ದಿ ನಿರೂಪಕಿಯ ವಿಡಿಯೋ ಒಂದು ಗಮನಸೆಳೆಯುತ್ತಿದೆ.. ಅಸಲಿಗೆ ವಿಡಿಯೋದಲ್ಲಿರುವ ಆಂಕರ್ ಯಾರು..? ಲೀಕ್ ಹೇಗಾಯ್ತು..? ಬನ್ನಿ ತಿಳಿಯೋಣ..
ವರದಿಗಳ ಪ್ರಕಾರ ಪಾಕಿಸ್ತಾನಿ ಸುದ್ದಿ ನಿರೂಪಕಿ ಮೋನಾ ಆಲಂ ಒಳಗೊಂಡ ಖಾಸಗಿ ವೀಡಿಯೊ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಇದೀಗ ಈ ಆರೋಪವನ್ನು ಅಲ್ಲಗಳೆದಿರುವ ಮೋನಾ ಇದು ಕೇವಲ ತನ್ನ ಇಮೇಜ್ ಡ್ಯಾಮೆಜ್ ಮಾಡಲು ಮಾಡಿರುವ ಮಾರ್ಫಿಡ್ ಮತ್ತು ಫ್ಯಾಬ್ರಿಕೇಟೆಡ್ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿಗಳ ಖಾಸಗಿ ವಿಡಿಯೋಗಳನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಮೇರಿಯಮ್ ಫೈಸಲ್, ಕನ್ವಾಲ್ ಅಫ್ತಾಬ್, ಮಿನಾಹಿಲ್ ಮಲಿಕ್, ಮಥಿರಾ ಮೊಹಮ್ಮದ್ ಮತ್ತು ಇಮ್ಶಾ ರೆಹಮಾನ್ ಅವರಂತಹ ಪ್ರಮುಖ ವ್ಯಕ್ತಿಗಳು ಎಂಎಂಎಸ್ ಈಗಾಗಲೇ ಸೋರಿಕೆಯಾಗಿವೆ.
🚨
This woman’s objectionable video is being spread by petty haters on social media, claiming it’s me.
She’s a proven criminal herself & hence posting her real screen grab for clarityI’ve moved Agencies;
My character is spotless & all campaigners against it will face the MUSIC! pic.twitter.com/X4pSnMdeX6— Mona Alam (@MonaAlamm) December 18, 2024
ಅಷ್ಟೇ ಅಲ್ಲದೆ, ಖ್ಯಾತ ಪ್ರಭಾವಿ ಸೋನಾ ಡೇ ಮತ್ತು ಮಲಯಾಳಂ ನಟಿ ಪ್ರಜ್ಞಾ ನಾಗ್ರಾ ಸೇರಿದಂತೆ ಭಾರತೀಯ ಸೆಲೆಬ್ರಿಟಿಗಳ ವೀಡಿಯೊಗಳೂ ಸಹ ಇದಕ್ಕೆ ಹೊರತಾಗಿಲ್ಲ. ಸಧ್ಯ ಮೋನಾ ತಮ್ಮ ಮೇಲೆ ಬಂದಿರುವ ಆರೋಪವನ್ನು ಅಲ್ಲಗಳೆದಿದ್ದು, ಈ ಕುರಿತು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.