ಪ್ರೀತಿಗೆ ವಿಚಾರ ಬಂದಾಗಲೆಲ್ಲಾ ಅಮರ ಪ್ರೇಮಿಗಳಾದ ಸಲೀಂ ಅನಾರ್ಕಲಿ, ರೋಮಿಯೋ ಜೂಲಿಯಟ್ ಹಾಗೂ ಲೈಲಾ ಮಜ್ನುರಂತಹ ಪಾತ್ರಗಳು ಇತಿಹಾಸದಲ್ಲಿ ಹೆಚ್ಚಾಗಿ ಚರ್ಚೆಗೆ ಒಳಗಾಗುತ್ತವೆ.ಆದರೆ ಅವರು ನೋಡಲಿಕ್ಕೆ ಹೇಗಿದ್ದರು ಎನ್ನವ ಕೂತುಹಲ ಬಹುತೇಕರಿಗೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಈಗ ವೈರಲ್ ಆಗಿರುವ ಫೋಟೋವೊಂದನ್ನು ಲೈಲಾ ಮಜ್ನು ಅವರ ನಿಜವಾದ ಫೋಟೋ ಎಂದು ಹೇಳಲಾಗುತ್ತದೆ. ಬಹುತೇಕರು ಈ ಫೋಟೋ ನೋಡಿದಾಗ ಪ್ರೀತಿಗೆ ಯಾವುದೇ ಕಣ್ಣಿಲ್ಲ, ಪ್ರೀತಿ ಎಂದರೆ ಕುರುಡು ಹಾಗೇ...ಹೀಗೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.ಕೆಲವರು ಇದು ನಿಜವಾದ ಫೋಟೋ ಅಲ್ಲ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನು ವ್ಯಂಗ್ಯವಾಡುತ್ತಾ ಈ ಫೋಟೋ ಕುರಿತಾಗಿ ಟ್ರೋಲ್ ಮಾಡುತ್ತಿದ್ದಾರೆ.
Original pic of Laila majnu? Laila aisi thi? pic.twitter.com/k2RzkTlYj4
— exsecular(Modi ka Parivar) (@ExSecular) August 30, 2020
ಅಷ್ಟಕ್ಕೂ ಈ ಫೋಟೋ ಅಸಲಿಯದ್ದಾ?
ಈಗ ವೈರಲ್ ಆಗಿರುವ ಫೋಟೋ ಲೈಲಾ ಮಜ್ನು ಅವರ ಫೋಟೋ ಅಲ್ಲ, ಸೋಶಿಯಲ್ ಮಿಡಿಯಾದಲ್ಲಿ ಇದು ನಿಜವಾದ ಫೋಟೋ ಎಂದು ಹುಯಿಲೆಬ್ಬಿಸಲಾಗಿದೆ ಎಂದು ತಿಳಿದುಬಂದಿದೆ.ಬಹುತೇಕರು ಈ ಫೋಟೋ ಕುರಿತಾಗಿ ಮೀಮ್ಸ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಇದನ್ನೇ ನಿಜವಾದ ಫೋಟೋ ತಪ್ಪಾಗಿ ತಿಳಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.