ನಿಮ್ಮ ಕಣ್ಣು, ಬುದ್ದಿ ಶಕ್ತಿ ಪರೀಕ್ಷೆ..! ಈ ಫೋಟೋದಲ್ಲಿ 1 ಕೀ ಮಾತ್ರ ವ್ಯತ್ಯಾಸವಾಗಿದೆ.. ಅದು ಎಲ್ಲಿದೆ ಅಂತ ಹೇಳಿ ನೋಡೋಣ..

Optical illusion : ಇತ್ತೀಚಿಗೆ ಈ ರೀತಿಯ ಆಪ್ಟಿಕಲ್‌ ಇಲ್ಯೂಷನ್‌ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಂದೇ ಒಂದು ವ್ಯತ್ಯಾಸ ಕಂಡುಹಿಡಿಯಿರಿ.. ನೋಡೋಣ..

Written by - Krishna N K | Last Updated : Oct 18, 2024, 05:59 PM IST
    • ಈ ರೀತಿಯ ಆಪ್ಟಿಕಲ್‌ ಇಲ್ಯೂಷನ್‌ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ..
    • ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ..
    • ಈ ಫೊಟೋದಲ್ಲಿರುವ ಒಂದೇ ಒಂದು ವ್ಯತ್ಯಾಸ ಕಂಡುಹಿಡಿಯಿರಿ.. ನೋಡೋಣ..
ನಿಮ್ಮ ಕಣ್ಣು, ಬುದ್ದಿ ಶಕ್ತಿ ಪರೀಕ್ಷೆ..! ಈ ಫೋಟೋದಲ್ಲಿ 1 ಕೀ ಮಾತ್ರ ವ್ಯತ್ಯಾಸವಾಗಿದೆ.. ಅದು ಎಲ್ಲಿದೆ ಅಂತ ಹೇಳಿ ನೋಡೋಣ.. title=

Free online games : ಈ ಹಿಂದೆ ನೀಡಿದ್ದ ಒಗಟನ್ನು ಬಿಡಿಸಲು ಹಲವಾರು ಜನರು ತಲೆಕೆಡಿಸಿಕೊಂಡಿದ್ದರು.. ಕೆಲವರು ಸರಳವಾಗಿ ಬಿಡಿಸಿದ್ದರು.. ಇದೀಗ ನಿಮಗೆ ನಮ್ಮ ಹೊಸ ಛಾಲೆಂಜ್‌.. ಈ ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು ಕೀಗಳು ಒಂದೇ ತರ ಇವೆ.. ಆದರೆ ಇವುಗಳ ಮಧ್ಯ ಒಂದು ಕೀ ಮಾತ್ರ ವಿಶಿಷ್ಟವಾಗಿದೆ.. ಅದು ಎಲ್ಲಿದೆ ಪತ್ತೆ ಹಚ್ಚಿ..

ಹೌದು.. ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಬಂದಿದೆ.. ನಿಮ್ಮ ಬುದ್ದಿ, ಕಣ್ಣಿನ ದೋಷ ಇಲ್ಲ ಅಂದ್ರೆ, ಇದು ನಿಮಗೆ ಸುಲಭ. ಈ ಮೇಲೆ ನೀಡಿರುವ ಫೋಟೋ ನೋಡಿದ್ದೀರಾ.? ನೀವು ಏನನ್ನಾದರೂ ಗಮನಿಸಿದ್ದೀರಾ? ನೀವು ಅಂದುಕೊಂಡಂತೆ ಇಲ್ಲಿ ಎಲ್ಲಾ ಕೀಗಳು ಒಂದೇ ರೀತಿಯಾಗಿಲ್ಲ.. ಗಮನಿಸಿ.. ಒಂದು ಕೀ ವಿಶಿಷ್ಟವಾಗಿದೆ..

ಇದನ್ನೂ ಓದಿ:ಕಣ್ಣಿನ ದೃಷ್ಟಿ ಪರೀಕ್ಷೆ..!! ಈ ಫೋಟೋದಲ್ಲಿ ʼ88' ಸಂಖ್ಯೆ ಎಲ್ಲಿದೆ ಅಂತ ಕಂಡುಹಿಡಿಯುವಿರಾ..?

ಈ ಕೀಗಳ ಸರಣಿಯ ಫೋಟೋದಲ್ಲಿ.. ಒಂದು ಕೀ ತುಂಬಾ ವ್ಯತ್ಯಾಸವಾಗಿದೆ.. ನಿಮ್ಮ ಕೆಲಸ ಅದನ್ನು ಹುಡುಕುವುದು. ಕೇವಲ 10 ಸೆಕೆಂಡುಗಳಲ್ಲಿ ವಿಶಿಷ್ಟವಾದ ಕೀಲಿಕೈ ಯಾವ ಸಾಲಿನಲ್ಲಿದೆ ಎಂಬುದನ್ನು ನೀವು ಹೇಳಬೇಕು. ಸ್ವಲ್ಪ ಯೋಚಿಸಿದರೆ.. ದೃಷ್ಟಿಯನ್ನು ಚುರುಕುಗೊಳಿಸಿದರೆ.. ಸುಲಭವಾಗಿ ಹೇಳಬಹುದು. ಸಿಗಲಿಲ್ಲ ಅಂದ್ರೆ.. ಚಿಂತೆ ಬೇಡ.. ಉತ್ತರ ಇಲ್ಲಿದೆ..

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News