ಈ ರಾಶಿಯವರ ಬಾಳು ಬಂಗಾರವಾಗಬೇಕಾದರೆ ಬೆರಳಲ್ಲಿ ಚಿನ್ನದ ಉಂಗುರ ಇರಲೇಬೇಕು ! ಹಳದಿ ಲೋಹವಷ್ಟೇ ಬೆಳಗುವುದು ಇವರ ಅದೃಷ್ಟ

Gold Ring Astrology : ಕೆಲವು ರಾಶಿಯವರಿಗೆ ಚಿನ್ನವೇ ಅದೃಷ್ಟ. ಅವರು ಚಿನ್ನದ ಉಂಗುರ ಹಾಕಿದರೆಂದರೆ ಸೋಲೇ ಇಲ್ಲದೆ ಮುನ್ನಡೆಯುವರು. ಇವರಿಗೆ ಯಶಸ್ಸಿನ ಹಾದಿ ತೋರಿಸುವುದೇ ಬಂಗಾರ. 

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರಾ ಚಿನ್ನಕ್ಕೆ ಬಹಳ ಮಹತ್ವ ಇದೆ. ಅದರಲ್ಲಿಯೂ ಕೆಲವು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಅದೃಷ್ಟ ಅವರನ್ನು ಹಿಂಬಾಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /7

ಲೋಹಗಳ ಮಹತ್ವ, ಮತ್ತು ವಿಶೇಷತೆಯನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಇದರ ಪ್ರಕಾರ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಅದು ಅವರಿಗೆ ಹೆಚ್ಚು ಅದೃಷ್ಟ ಒಲಿದು ಬರುತ್ತದೆ. 

2 /7

ಅದು ಕೂಡಾ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು. 

3 /7

ಸಿಂಹ ರಾಶಿ : ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ.ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸುವುದು ಮಂಗಳಕರ. ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.     

4 /7

ಕನ್ಯಾ ರಾಶಿ :ಐಶಾರಮಿ ಜೀವನವನ್ನು ಇಷ್ಟಪಡುವವರು ಕನ್ಯಾ ರಾಶಿಯವರು. ಜೀವನದಲ್ಲಿ ಐಶಾರಾಮ ಒಲಿದು ಬರಬೇಕಾದರೆ ಇವರು ಚಿನ್ನ ಧರಿಸಬೇಕು. ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆನೇ ಅವರ ಅದೃಷ್ಟ ತೆರೆದುಕೊಳ್ಳುವುದು. 

5 /7

ತುಲಾ ರಾಶಿ : ತುಲಾ ರಾಶಿಯವರಿಗೂ ಚಿನ್ನವೇ ಅದೃಷ್ಟ.ಈ ರಾಶಿಯ ಅಧಿಪತಿ ಶುಕ್ರ ದೇವ. ಹಾಗಾಗಿ ಈ ರಾಶಿಯವರು ಚಿನ್ನದ ಉಂಗುರ ಹಾಕಿದ ಕೂಡಲೇ ಅದೃಷ್ಟ ಇವರ ಬೆನ್ನೇರುತ್ತದೆ. ಇವರ ಕಷ್ಟಗಳಿಗೆ ಚಿನ್ನವೇ ಪರಿಹಾರ. 

6 /7

ಮೀನ ರಾಶಿ :ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೂ ಅತ್ಯಂತ ಶುಭ.ಚಿನ್ನ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಚಿನ್ನದ ಉಂಗುರ ಧರಿಸಿ ಹೋದರೆ ಇವರಿಗೆ ಸೋಲಿಲ್ಲ. 

7 /7

ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.