Viral video: ಹುಡುಗಿಯ ಅಂದಕ್ಕೆ ಮನಸೋತು ಕುಂತ ದೈತ್ಯ ಸರ್ಪ.. ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ಟು ಮುದ್ದಿಸಿದ ಯುವತಿ!ನಂತರ ಆಗಿದ್ದೇನು..?

Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

Written by - Zee Kannada News Desk | Last Updated : Oct 10, 2024, 12:51 PM IST
  • ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ.
  • ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾಳೆ.
  • ಹಾವಿನ ಕಣ್ಣಲ್ಲಿ ಕಣ್ಣಿಟ್ಟು ಕೂತ ಯುವತಿ ಹಾವಿನ ಎಡೆಯನ್ನು ಹಿಡಿದು ಹಾವಿನ ಹಣೆಗೆ ಮುತ್ತಿಟ್ಟಿದ್ದಾಳೆ.
Viral video: ಹುಡುಗಿಯ ಅಂದಕ್ಕೆ ಮನಸೋತು ಕುಂತ ದೈತ್ಯ ಸರ್ಪ.. ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ಟು ಮುದ್ದಿಸಿದ ಯುವತಿ!ನಂತರ ಆಗಿದ್ದೇನು..? title=

Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ದೈತ್ಯ ರಾಜ ನಾಗರಹಾವಿಗೆ ಮಹಿಳೆಯೊಬ್ಬರು ನಿರ್ಭಯವಾಗಿ ಚುಂಬಿಸುತ್ತಿರುವ ಅಪಾಯಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಈ ವಿಡಿಯೋ ನೋಡಿ ಎಲ್ಲರೂ ಬೆರಗಾಗಿದ್ದಾರೆ.ಯಾರಾದರೂ ಭಯವಿಲ್ಲದೇ ಹಾವಿಗೆ ಹೇಗೆ ಮುತ್ತು ಕೊಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದಾರೆ. 

ಕಾಳಿಂಗ ಸರ್ಪ ವಿಶ್ವದ ವಿಷಕಾರಿ ಸರ್ಪಗಳಲ್ಲಿ ಒಂದಾಗಿದೆ, ಇದು ಕಚ್ಚಿದರೆ ಇದಕ್ಕೆ ಔಷಧಿ..ಗುಣವಾಗುವಿಕೆ ಏನೂ ಇಲ್ಲ. ಡೈರೆಕ್ಟ್‌ ಸಾವಿಗೆ ಲೈನ್‌ ಹಾಕಿದಂತೆ. ಇಂತಹ ಸರ್ಪದ ಎದುರು ಕೂತ ಮಹಿಳೆಯೊಬ್ಬರು. ಸರ್ಪದ ಎದುರು ಕೂತು ಹಾವಿನ ಕಣ್ಣಲ್ಲಿ ಕಣ್ಣಿಟ್ಟು ಕೂತಿದ್ದಾರೆ. ಹಾವು ಕೂಡ ಯುವತಿಯ ಅಂದಕ್ಕೆ ಮನಸೋತು ಆಕೆಗೆ ತೊಂದರೆಯನ್ನುಂಟು ಮಾಡುತ್ತಾ ಯುವತಿಯನ್ನೆ ನೋಡುತ್ತಾ ಕೂತಿದೆ. ಹಾವಿನ ಕಣ್ಣಲ್ಲಿ ಕಣ್ಣಿಟ್ಟು ಕೂತ ಯುವತಿ ಹಾವಿನ ಎಡೆಯನ್ನು ಹಿಡಿದು ಹಾವಿನ ಹಣೆಗೆ ಮುತ್ತಿಟ್ಟಿದ್ದಾಳೆ.

ಇದನ್ನೂ ಓದಿ: Viral video: ದಾಹದಿಂದ ಬಂದ ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ..! ಮನುಷ್ಯನ ಸಹಾಯ ಮೆಚ್ಚಿ ದೈತ್ಯ ಸರ್ಪ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

ವಿಡಿಯೋ ಇಷ್ಟಕ್ಕೆ ನಿಲ್ಲುವುದಿಲ್ಲ, ಹಾವಿನ ಹಣೆಗೆ ಮುತ್ತಿಟ್ಟ ನಂತರ ಯುವತಿ ಹಾವಿನ ಮೇಲೆ ಇದ್ದ ದೂಳನ್ನು ಉದುರಿಸಿ ಮತ್ತೆ ಹಾವಿಗೆ ಮುತ್ತು ನೀಡುತ್ತಾ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾಳೆ. ಯುವತಿ ಏನೂ ಮಾಡಿದರೂ ಕೂಡ, ಅದನ್ನು ಲೆಕ್ಕಿಸದ ಹಾವು ಮೈಮರೆತು ಸುಮ್ಮನೆ ಅಲುಗಾಡದೆ ಕೂತಿದೆ. ಸದ್ಯ ಈ ಹುಚ್ಚು ಹುಡುಗಿಯ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಯುವತಿಯ ಈ ಧಯರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. 

ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹಾವಿನೊಂದಿಗೆ ಕೂತು ಕ್ಯಾಮರಾಗೆ ಪೋಸ್‌ ಕೊಡುತ್ತಿದ್ದಾರೆ. ಹಾವು ಕೂಡ ಏನೂ ಕೂಡ ಮಾಡದೆ ಮಹಳೆಯನ್ನು ನೋಡುತ್ತಾ ಕೂತಿದೆ. ನಂತರ ಹಾವಿನ ಎಡೆಯನ್ನು ಕೈಯಲ್ಲಿ ಹಿಡಿಯುವ ಯುವತಿ ಹಾವಿನ ಕಣ್ಣಲ್ಲಿ ಕಣ್ಣಿಟ್ಟು ಹಾವಿಗೆ ಮುತ್ತು ಕೊಟ್ಟಿದ್ದಾಳೆ. ಹಾವು ಹುಡುಗಿ ಏನು ಮಾಡುತ್ತಿದ್ದರು ಸುಮ್ಮನೆ ಹಾಗೆ ಆ ಹುಡುಗಿಯನ್ನು ನೋಡುತ್ತಲೇ ಕೂತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಈ ವೀಡಿಯೊ ಇಲ್ಲಿಯವರೆಗೆ ಸುಮಾರು 30,000 ಲೈಕ್‌ಗಳನ್ನು ಗಳಿಸಿದೆ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅಪಾಯಕಾರಿ ಸರೀಸೃಪವನ್ನು ನಿಭಾಯಿಸುವಲ್ಲಿ ಮಹಿಳೆಯ ಧೈರ್ಯ ಮತ್ತು ಕೌಶಲ್ಯವನ್ನು ಹಲವರು ಶ್ಲಾಘಿಸಿದರೆ, ಇತರರು ಆಕೆಯ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News