ಬಹಳ ಜನ ಸೋತಿದ್ದಾರೆ ನೀವು ಜಾಣರಾಗಿದ್ದರೆ..! ಈ ಸರೋವರದಲ್ಲಿ ಅಡಗಿರುವ ಮೊಸಳೆ ಕಂಡುಹಿಡಿಯಿರಿ ನೋಡೋಣ...

Optical Illusion : ಬೇಟೆಯನ್ನು ಹುಡುಕುತ್ತಾ ಮೊಸಳೆ ಒಂದು ಈ ಚಿತ್ರದಲ್ಲಿ ಎಲ್ಲೋ ಅಡಗಿಕೊಂಡಿದೆ. ಸಾವಿರಾರು ಜನರಲ್ಲಿ ಕೇವಲ ಎರಡು-ನಾಲ್ಕು ಜನರು ಮಾತ್ರ ಅದನ್ನು ಹುಡುಕಲು ಸಾಧ್ಯವಾಯಿತು.. ನೀವು ಬುದ್ದಿವಂತರಾಗಿದ್ದಾರೆ.. ಪ್ರಯತ್ನಿಸಿ ನೋಡಿ.. ಸಿಕ್ಕರೆ ಕಾಮೆಂಟ್‌ ಮಾಡಿ ಹೇಳಿ...

Written by - Krishna N K | Last Updated : Oct 5, 2024, 08:25 PM IST
    • ಬೇಟೆಯನ್ನು ಹುಡುಕುತ್ತಾ ಮೊಸಳೆ ಒಂದು ಈ ಚಿತ್ರದಲ್ಲಿ ಅಡಗಿದೆ
    • ನೀವು ಬುದ್ದಿವಂತರಾಗಿದ್ದರೆ ಆ ದೈತ್ಯ ಮೊಸಳೆ ಎಲ್ಲಿದೆ ಅಂತ ಕಂಡು ಹಿಡಿಯಿರಿ
    • ಕೇವಲ 20 ಸೆಕೆಂಡುಗಳಲ್ಲಿ ಮೊಸಳೆಯನ್ನು ಹುಡುಕಿದರೆ ಮಾತ್ರ.. ನೀವು ಜಾಣರು
ಬಹಳ ಜನ ಸೋತಿದ್ದಾರೆ ನೀವು ಜಾಣರಾಗಿದ್ದರೆ..! ಈ ಸರೋವರದಲ್ಲಿ ಅಡಗಿರುವ ಮೊಸಳೆ ಕಂಡುಹಿಡಿಯಿರಿ ನೋಡೋಣ... title=

Mind games : ಅಂತರ್ಜಾಲದಲ್ಲಿನ ಸಾಮಾಜಿಕ ಮಾಧ್ಯಮ ವೇದಿಕೆ ಅತ್ಯಂತ ಪ್ರಭಾವಶಾಲಿ ವೇದಿಕೆಯಾಗಿದ್ದು, ಇದರಲ್ಲಿ ನೀವು ಆಗಾಗ ತಲೆ ತಿನ್ನುವ ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ನೀವು ನೋಡಿರಬೇಕು. ಈ ಚಿತ್ರಗಳನ್ನು ಪರಿಹರಿಸಲು, ತುಂಬಾ ಚುರುಕು ಬುದ್ದಿ ಬೇಕಾಗುತ್ತದೆ.. ಕೆಲವೇ ಜನರು ಈ ಸವಾಲಿನಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಅದ್ಭುತವಾದ ವಿಷಯವೆಂದರೆ ಈ ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಸವಾಲುಗಳನ್ನು ಬಿಡಿಸುವುದು ಮೆದುಳಿಗೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ. ಈ ಪೈಕಿ ಈ ಮೇಲೆ ನೀಡಿರುವ ಶಾಂತ್‌ ಸರೋವರದಲ್ಲಿ ದೈತ್ಯ ಮೊಸಳೆಯೊಂದು ಭೇಟೆಯನ್ನು ಹುಡುಕುತ್ತಾ ಕುಳಿತಿದೆ.. ಎಲ್ಲಿ ಅಂತ ಕಂಡು ಹಿಡಿಯಿರಿ ನೋಡೋಣ..

ಇದನ್ನೂ ಓದಿ:ರೊಟ್ಟಿ ಜೊತೆ ದನದ ಸಗಣಿ ಹಚ್ಚಿಕೊಂಡು ಚಪ್ಪರಿಸಿ ತಿಂದ ಯುವಕ..! ನೋಡಿದ್ರೆ ವಾಂತಿ ಬರುತ್ತೆ... ವಿಡಿಯೋ ವೈರಲ್‌.

ಸುಂದರವಾಗಿ ಕಾಣುವ ಈ ಸರೋವರದಲ್ಲಿ ಎಲ್ಲೋ ಅಪಾಯಕಾರಿ ಮೊಸಳೆಯೊಂದಿದೆ.. ಅದು ತನ್ನ ಬೇಟೆಯನ್ನು ಹುಡುಕಿಕೊಂಡು ಅಡಗಿಕೊಂಡಿದೆ. ನೀವು ಮೇಧಾವಿ ಎಂದು ಪರಿಗಣಿಸಿದರೆ 20 ಸೆಕೆಂಡುಗಳಲ್ಲಿ ಮೊಸಳೆಯನ್ನು ಹುಡುಕಿ. ನಿಗದಿತ ಸಮಯದೊಳಗೆ ನೀವು ಮೊಸಳೆಯನ್ನು ಕಂಡುಕೊಂಡಿದ್ದರೆ, ಈ ಕೆಳಗಿನ ಫೋಟೋದಲ್ಲಿ ಉತ್ತರ ಇದೆ ನೋಡಿ..

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News