Shubman gill: ಸಾರಾ ತೆಂಡೂಲ್ಕರ್ ಅಲ್ಲ.. ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಅಷ್ಟಕ್ಕೂ ಆಕೆ ಯಾರು ಗೊತ್ತಾ?

Shubman gill‌ Dating With Actress: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಸ್ಟಾರ್‌ ಆಟಗಾರ ಖ್ಯಾತ ಹಾಲಿವುಡ್‌ ಸ್ಟಾರ್‌ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ..    

Written by - Savita M B | Last Updated : Sep 23, 2024, 09:12 PM IST
  • ಐಪಿಎಲ್ ಸ್ಟಾರ್ ಹಾಗೂ ಸೆನ್ಸೇಷನಲ್ ಕ್ರಿಕೆಟಿಗ ಶುಭ್ ಮನ್ ಗಿಲ್
  • ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿರೋದು.
Shubman gill: ಸಾರಾ ತೆಂಡೂಲ್ಕರ್ ಅಲ್ಲ.. ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಅಷ್ಟಕ್ಕೂ ಆಕೆ ಯಾರು ಗೊತ್ತಾ?  title=

Shubman gill‌: ಐಪಿಎಲ್ ಸ್ಟಾರ್ ಹಾಗೂ ಸೆನ್ಸೇಷನಲ್ ಕ್ರಿಕೆಟಿಗ ಶುಭ್ ಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆಗಿನ ಡೇಟಿಂಗ್ ವದಂತಿ ವಿಚಾರವಾಗಿ ಸುದ್ದಿಯಲ್ಲಿ ಇದ್ದರೂ ಅಷ್ಟೇ ಅಲ್ಲದೆ ಸಾರಾ ಖಾನ್ ಜೊತೆ ಸಹ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಈ ವಿಚಾರವಾಗಿ ಇಬ್ಬರೂ ಸಾರ್ವಜನಿಕವಾಗಿ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಬ್ಯಾಚುಲರ್ ಆಗಿರುವ ಶುಭ್ಮನ್ ಗಿಲ್ ನೋಡಲಿಕ್ಕೂ ಸಹ ಹ್ಯಾಂಡ್ಸಮ್ ಆಗಿರುವುದರಿಂದ ಒಂದರ್ಥದಲ್ಲಿ ಲೇಡಿಸ್ ಫ್ಯಾನ್ಸ್ ಗಳ ಕ್ರಶ್ ಆಗಿದ್ದಾರೆ. ಅಷ್ಟೇ ಅಲ್ಲ, ಇವರ ಮೇಲೆ ಸೆಲೆಬ್ರಿಟಿಗಳು ಸಹ ಫಿದಾ ಆಗಿರೋದು ಗ್ಯಾರಂಟಿ, ಆದರೆ ವಿಷಯ ಏನಪ್ಪಾ ಅಂದರೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆಗೆ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿರೋದು.

ಇದನ್ನೂ ಓದಿ-Video: ಸಹೋದರಿಯ ಮದುವೆಯಲ್ಲಿ ಮಸ್ತ್‌ ಸ್ಟೆಫ್ಸ್‌ ಹಾಕಿದ ಸಾಯಿ ಪಲ್ಲವಿ! ವಿಡಿಯೋ ನೋಡಿ ನೀವು ಫ್ಲಾಟ್‌ ಆಗೋದು ಗ್ಯಾರಂಟಿ

ಇದಕ್ಕೆ ಪೂರಕವಾಗಿ ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವುದು. ಅಷ್ಟೇ ಅಲ್ಲದೆ ಅಲ್ಲದೇ ಸಾರಾ ಗಿಲ್‌ ಆಡುವ ಪಂದ್ಯಗಳಲ್ಲಿ ಭಾಗವಹಿಸುವುದು ಮತ್ತು ಅವರಿಗೆ ಪ್ರೋತ್ಸಾಹ ನೀಡುವುದು ಸಹ ದೊಡ್ಡ ಚರ್ಚೆಯ ವಿಷಯವಾಗಿದೆ. ಆದ್ದರಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಾರಾ ಅಲಿ ಖಾನ್ ಜೊತೆಯೂ ವದಂತಿಗಳಿದ್ದವು.ಈ ಎಲ್ಲ ವದಂತಿಗಳ ನಡುವೆಯೇ ಈಗ ಅವರು ಕುರಿತಾಗಿ ಮತ್ತೊಂದು ಹೊಸ ವದಂತಿ ಕೇಳಿಬಂದಿದೆ. ಅದೇನಪ್ಪಾ ಅಂದರೆ ಗಿಲ್ ಈಗ ಹಾಲಿವುಡ್‌ ನಟಿಯನ್ನು ಪ್ರೀತಿಸುತ್ತಿದ್ದು... ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೇಲಾಗಿ ಆ ನಟಿ ಗಿಲ್ ಗೊಸ್ಕರ್ ಭಾರತಕ್ಕೆ ಭೇಟಿ ನೀಡಿದ್ದಳು ಎನ್ನಲಾಗಿದೆ.ಇತ್ತೀಚಿಗಷ್ಟೇ ಅವಳು ಪಂದ್ಯ ನೋಡಲಿಕ್ಕೆ ಬಂದಿದ್ದಳು ಎನ್ನಲಾಗಿದೆ..

ಇದನ್ನೂ ಓದಿ-ಪಬ್ಲಿಕ್‌ನಲ್ಲೇ ಪತಿ ಜೊತೆ ಲಿಪ್‌ ಲಾಕ್‌ ಮಾಡಿದ ಖ್ಯಾತ ನಟಿ... ವೈರಲ್‌ ಆಗ್ತಿದೆ ಸೌತ್‌ ಸುಂದರಿಯ ಫೋಟೋ !

ಅಷ್ಟಕ್ಕೂ ಆಕೆ ಯಾರಂತೀರಾ? ಹೌದು, ಆಕೆ ಬೇರೆ ಯಾರೂ ಅಲ್ಲಾ...ಕ್ಯೂಬಾದ ನಾಯಕಿ ಡಿ ಅರ್ಮಾಸ್ ಅಂತಾ.. ಇವರು ಏಪ್ರಿಲ್ 17 ರಂದು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪ್ಟನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು.ಇದನ್ನು ನೋಡಿದ ಅಭಿಮಾನಿಗಳು ಗಿಲ್ ಅವರ ಹೊಸ ಗರ್ಲ್ ಫ್ರೆಂಡ್ ಎಂದೇ ಶರಾ ಬರೆದಿದ್ದರು.

36 ವರ್ಷದ ಅನಾ ಡಿ ಅರ್ಮಾಸ್ ಕ್ಯೂಬಾದ ಸ್ಟಾರ್ ನಾಯಕಿಯಾಗಿದ್ದು, ಅವರ ಪೂರ್ಣ ಹೆಸರು ಅನಾ ಸೆಲ್ಜಾ ಡಿ ಅರ್ಮಾಸ್. 18 ನೇ ವಯಸ್ಸಿನಲ್ಲಿ, ಅವರು 'ಉನಾ ರೋಸಾ ಡಿ ಫ್ರಾನ್ಸಿಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News