ಕಂಗನಾ ತಿರಸ್ಕರಿಸಿದ ʼಈʼ ಸಿನಿಮಾದಿಂದಾಲೇ ಅನುಷ್ಕಾ ಶರ್ಮಾ ರಾತ್ರೋರಾತ್ರಿ ಸ್ಟಾರ್‌ ಆಗಿದ್ದು!! ಬರೋಬ್ಬರಿ 600 ಕೋಟಿ ಕಲೆಕ್ಷನ್ ಮಾಡಿದ ಆ ಚಿತ್ರ ಯಾವುದು ಗೊತ್ತೇ?

Anushka Sharma-Kangana Ranaut: ನಟಿ ಕಂಗನಾ ರಣಾವತ್ ತಮ್ಮ ವೃತ್ತಿಜೀವನದಲ್ಲಿ ಬ್ಲಾಕ್ಬಸ್ಟರ್ ಸಿನಿಮಾವನ್ನು ತಿರಸ್ಕರಿಸಿದರು. ಆದರೆ ಇದು ಅನುಷ್ಕಾ ವೃತ್ತಿಜೀವನವನ್ನು ಹಿಟ್ ಮಾಡಿತು. ಅಷ್ಟಕ್ಕೂ ಆ ಸಿನಿಮಾ ಯಾವುದು?   

Written by - Savita M B | Last Updated : Sep 23, 2024, 05:41 PM IST
  • ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸಂಸದೆಯಾಗಿ ಗೆದ್ದಿದ್ದರು
  • ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಾಯಕಿಯಾಗಿ ನಟಿಸಿದ್ದರು.
ಕಂಗನಾ ತಿರಸ್ಕರಿಸಿದ ʼಈʼ ಸಿನಿಮಾದಿಂದಾಲೇ ಅನುಷ್ಕಾ ಶರ್ಮಾ ರಾತ್ರೋರಾತ್ರಿ ಸ್ಟಾರ್‌ ಆಗಿದ್ದು!! ಬರೋಬ್ಬರಿ 600 ಕೋಟಿ ಕಲೆಕ್ಷನ್ ಮಾಡಿದ ಆ ಚಿತ್ರ ಯಾವುದು ಗೊತ್ತೇ?  title=

 anushka sharma: ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸಂಸದೆಯಾಗಿ ಗೆದ್ದಿದ್ದರು. ಕಂಗನಾ ರಾಜಕೀಯಕ್ಕೆ ಬರುವ ಮೊದಲು ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಮಾಡಿದ ಬ್ಲಾಕ್‌ಬಸ್ಟರ್ ಚಿತ್ರವನ್ನು ಕಂಗನಾ ತಿರಸ್ಕರಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ?

ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಸಂದರ್ಶನದಲ್ಲಿ ಕಂಗನಾ ಆ ಚಿತ್ರದ ಬಗ್ಗೆ ಮಾತನಾಡಿದ್ದಾರೆ. "ಈ ಹಿಂದೆ ನನಗೆ ಬಜರಂಗಿ ಭಾಯಿಜಾನ್‌ನಲ್ಲಿ ಪಾತ್ರ ಮಾಡಲು ಆಫರ್ ಬಂದಿತ್ತು. ಆದರೆ 'ಇದು ಯಾವ ಪಾತ್ರ' ಎಂದು ನಾನು ಅದನ್ನು ತಿರಸ್ಕರಿಸಿದೆ" ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ-ಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!

"ಅದಾದ ನಂತರ ಸಲ್ಮಾನ್ ನನಗೆ ಸುಲ್ತಾನ್ ಚಿತ್ರ ಆಫರ್ ಮಾಡಿದರು ಆದರೆ ನಾನು ಅದನ್ನು ತಿರಸ್ಕರಿಸಿದೆ. ನಂತರ ಈ ಚಿತ್ರವು ಅನುಷ್ಕಾ ಶರ್ಮಾ ಅವರನ್ನು ಸಂಪರ್ಕಿಸಿಲಾಗಿತ್ತು.. ಚಿತ್ರ ಹಿಟ್ ಆಯಿತು". ಎಂದು ಹೇಳಿದ್ದಾರೆ.. 

ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಾಯಕಿಯಾಗಿ ನಟಿಸಿದ್ದರು. ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರದ ಬೇಬಿ ಕೋ ಬೆಸ್ ಲಶ್ ಹೈ ಎಂಬ ಹಾಡು ಬಹಳ ಫೇಮಸ್ ಆಯಿತು.ಸುಲ್ತಾನ್ 2018 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಮೂರು ದಿನದಲ್ಲಿ 206 ಕೋಟಿ ಗಳಿಸಿದೆ. ಚಿತ್ರದ ಒಟ್ಟು ಆದಾಯ 623.33 ಕೋಟಿ. ಆಗಿತ್ತು..

ಇದನ್ನೂ ಓದಿ-ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ.. ಮೆಗಾ ಹರಾಜಿಗೆ ಕಾಲಿಡಲಿದ್ದಾರೆ ʼಈʼ ಮೂವರು ಆಟಗಾರರು! ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬ ಫಿಕ್ಸ್!!‌   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ʼ

Trending News