ದೀಪಿಕಾ ಪಡುಕೋಣೆಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ್ರಂತೆ ರಣವೀರ್ ಸಿಂಗ್‌...ಎಲ್ಲಿ ಯಾವಾಗ ಗೊತ್ತಾ?

Ranveer singh propose deepika in kannada: ದೀಪಿಕಾ ಪಡುಕೋಣೆ ಅವರು ಕರ್ನಾಟಕಕ್ಕೆ ಸೇರಿದವರು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಬೆಂಗಳುರಿನಲ್ಲಿ ವ್ಯಾಸಾಂಗ ಮಾಡಿದ್ದ ದೀಪಿಕಾ ಪಡುಕೋಣೆ ಅವರಿಗೆ ನಟ  ರಣವೀರ್ ಸಿಂಗ್‌ ಕನ್ನಡದಲ್ಲಿ ಪ್ರಪೋಸ್‌ ಮಾಡಿದ್ದರಂತೆ.

1 /6

ದೀಪಿಕಾ ಪಡುಕೋಣೆ ಅವರು ಕರ್ನಾಟಕಕ್ಕೆ ಸೇರಿದವರು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಬೆಂಗಳುರಿನಲ್ಲಿ ವ್ಯಾಸಾಂಗ ಮಾಡಿದ್ದ ದೀಪಿಕಾ ಪಡುಕೋಣೆ ಅವರಿಗೆ ನಟ  ರಣವೀರ್ ಸಿಂಗ್‌ ಕನ್ನಡದಲ್ಲಿ ಪ್ರಪೋಸ್‌ ಮಾಡಿದ್ದರಂತೆ.

2 /6

ಸೆಪ್ಟೆಂಬರ್‌ 08 ರಂದು ದೀಪಿಕಾ ಹಾಗೂ ರಣವೀರ್‌ ಸಿಂಗ್‌ ಜೋಡಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

3 /6

ಆರು ವರ್ಷಗಳ ಹಿಂದೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಈ ಜೋಡಿಯ ಪರಿಜಯವಾಗಿದ್ದು, ದಶಕಗಳ ಹಿಂದೆ. 

4 /6

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ದೀಪಿಕಾ ಅವರಿಗೆ ಕನ್ನಡದ ಮೇಲೆ ಅಪಾರ ಪ್ರೀತಿ ಇದೆ. ಇನ್ನೂ ರಣವೀರ್‌ ಅವರದ್ದು ಪಾಂಜಾಬಿ ಕುಟುಂಬ.

5 /6

ರಣವೀರ್‌ ಸಿಂಗ್‌ ಒಂದು ಭಾರಿ ಕಾರ್ಯಕ್ರಯಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು, ಆ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದದ್ದು, ಕನ್ನಡದ ಖ್ಯಾತ ನಿರೂಪಕ ಅಕುಲ್‌ ಬಾಲಾಜಿ.

6 /6

ಈ ಕಾರ್ಯಕ್ರಮದಲ್ಲಿ ಅಕುಲ್‌ ಬಾಲಾಜಿ ಅವರು ಹೇಳಿಕೊಟ್ಟಂತೆ ರಣವೀರ್‌ ಸಿಂಗ್‌ ದೀಪಿಕಾ ಅವರಿಗೆ ಪ್ರಪೋಸ್‌ ಮಾಡಿದ್ದರು. ಕನ್ನಡದಲ್ಲಿ "  ಓ ನನ್ನ ದೀಪಿಕಾ, ನೀನೆ ನನ್ನ ಜೀವನದ ದೀಪ" ಎಂದಿದ್ದರು.