ಕಷ್ಟ ಕೊಡುವಾತನೇ ಬೆಳಗುವನು ಈ ರಾಶಿಯವರ ಭಾಗ್ಯ ! ಶನಿ ಮಹಾತ್ಮನಿಂದಲೇ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ, ಸಂಪತ್ತು!

ಶನಿದೇವರು ಈಗಾಗಲೇ ತಮ್ಮ ನಕ್ಷತ್ರವನ್ನು ಬದಲಾಯಿಸಿ ಆಗಿದೆ. ಇದರೊಂದಿಗೆ ಕೆಲವು ರಾಶಿಯವರ ಒಳ್ಳೆಯ ದಿನಗಳು ಕೂಡಾ ಆರಂಭವಾಗಿದೆ. 
 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳ ಪೈಕಿ ಅತ್ಯಂತ ಶಕ್ತಿಶಾಲಿ ಗ್ರಹ  ಎಂದರೆ ಅದು ಶನಿ ಗ್ರಹ. ಇದು ಯಾವ ರಾಶಿಯನ್ನೇ ಪ್ರವೇಶಿಸಿದರೂ ಅದನ್ನು ಬಿಟ್ಟು ಬೇರೆ ರಾಶಿಗೆ ತೆರಳಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾರೆ. ಅಂದರೆ ಒಂದು ರಾಶಿಯಲ್ಲಿ ಅತಿ ಹೆಚ್ಚು ಸಮಯದವರೆಗೆ ಇರುವ ಗ್ರಹವೆಂದರೆ ಅದು ಶನಿ ಗ್ರಹ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /6

ಶನಿ ಗ್ರಹ ಎಂದ ಕೂಡಲೇ ಸಾಮಾನ್ಯವಾಗಿ ಕಷ್ಟವನ್ನೇ ಕೊಡುವಾತ ಎನ್ನುವ ನಂಬಿಕೆ ಹಲವರದ್ದು. ಆದರೆ ಅದು ನಿಜ ಅಲ್ಲ.ತನ್ನ ನಡೆ ಬದಲಾಗುತ್ತಿದ್ದ ಹಾಗೆ ರಾಶಿಗೆ ಅನುಗುಣವಾಗಿ ಭಾಗ್ಯವನ್ನು ಕೂಡಾ ಬೆಳಗುತ್ತಾನೆ.

2 /6

ಮಿಥುನ ರಾಶಿ :ಮಿಥುನ ರಾಶಿಯವರಿಗೆ ವಿಶೇಷ ಲಾಭವಾಗಲಿದೆ.ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.ಸಾಲದಿಂದಲೂ ಪರಿಹಾರ ಸಿಗಲಿದೆ.ಇಲ್ಲಿವರೆಗೆ ನೀವು ಅನುಭವಿಸಿದ ಕಷ್ಟ ಕಳೆಯುವುದು.ಇನ್ನು ನಿಮ್ಮದು ಪ್ರಗತಿಯ ಹಾದಿ.

3 /6

ಕನ್ಯಾ ರಾಶಿ : ಕನ್ಯಾ ರಾಶಿಯವರ ಹೆಜ್ಜೆ ಹೆಜ್ಜೆಯಲ್ಲಿಯೂ ಧನಾತ್ಮಕ ಫಲ ಸಿಗುವುದು.  ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.ವಿದೇಶ ಪ್ರಯಾಣಕ್ಕೆ ತೆರಳುವ ಯೋಗವಿದೆ.  ಕಚೇರಿಯಲ್ಲಿ ಬಡ್ತಿ ಸಿಗಲಿದೆ.

4 /6

ವೃಶ್ಚಿಕ ರಾಶಿ :ವೃಶ್ಚಿಕ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ.ತಾಯಿಯ ಆರೋಗ್ಯ ಸುಧಾರಿಸಲಿದೆ.ಹಣಕಾಸಿಗೆ ಕೊರತೆ ಇರುವುದಿಲ್ಲ.    

5 /6

ಕುಂಭ ರಾಶಿ :ಶನಿಯ ಕಾರಣದಿಂದಲೇ ಕುಂಭ ರಾಶಿಯವರ ಅದೃಷ್ಟ ಹೆಚ್ಚುವುದು.ಬಡ್ತಿ ಸಿಗಬಹುದು.ಹಣದ ಸಮಸ್ಯೆ ಬಗೆಹರಿಯಲಿದೆ.ಆಸ್ತಿ ಮತ್ತು ಸಂಪತ್ತು ಹೆಚ್ಚಾಗಬಹುದು.

6 /6

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ.