What do Girls Search on Youtube: ಯೂಟೂಬ್ ಇತ್ತೀಚಿನ ದಿನಗಳಲ್ಲಿ ಮನರಂಜನೆಗಾಗಿ ಜನರ ಮೊದಲ ಆದ್ಯತೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶಿಕ್ಷಣದಿಂದ ಮನರಂಜನೆಯವರೆಗಿನ ಎಲ್ಲಾ ವಿಡಿಯೋಗಳನ್ನು ಯೂಟೂಬ್ ನಲ್ಲಿ ನೋಡಬಹುದು.
ಭಾರತದಲ್ಲಿ ಸುಮಾರು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು ಅದರಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರಿದ್ದಾರೆ. ಈ ಪೈಕಿ ಶೇ.75ರಷ್ಟು ಮಹಿಳೆಯರು 15ರಿಂದ 34 ವರ್ಷದೊಳಗಿನವರು.
ಹುಡುಗಿಯರು ಯೂಟೂಬ್ ನಲ್ಲಿ ಶಾರ್ಟ್ ವಿಡಿಯೋಗಳನ್ನು ವೀಕ್ಷಿಸಲು ಅತಿ ಹೆಚ್ಚು ಇಷ್ಟ ಪಡುತ್ತಾರಂತೆ. ಯೂಟೂಬ್ ಶಾರ್ಟ್ಸ್ ನಲ್ಲಿಯೇ ಹುಡುಗಿಯರು ಹೆಚ್ಚು ಕಾಲ ಕಳೆಯುವುದಂತೆ.
ಡೆಸ್ಟಿನೇಶನ್ ವೆಡ್ಡಿಂಗ್ ಕುರಿತು ಯೂಟೂಬ್ ನಲ್ಲಿ ಹುಡುಗಿಯರು ಹೆಚ್ಚಾಘಿ ಸರ್ಚ್ ಮಾಡುತ್ತಾರಂತೆ.
ವರದಿಯ ಪ್ರಕಾರ, ಹಾಡುಗಳು, ಮ್ಯೂಸಿಕ್ ವಿಡಿಯೋಗಳನ್ನು ನೋಡಲು ಹುಡುಗಿಯರು ಇಷ್ಟಪಡುತ್ತಾರೆ.
ಇದರ ಜೊತೆ ತ್ವಚೆಯ ಮತ್ತು ಕೂದಲಿನ ಆರೋಗ್ಯ ಕಾಪಾಡುವ ಸಲಹೆಗಳಿಗಾಗಿ ಮಹಿಳೆಯರು ಹೆಚ್ಚು ಸರ್ಚ್ ಮಾಡುತ್ತಾರಂತೆ.
ಹುಡುಗಿಯರು ಯೂಟೂಬ್ ನಲ್ಲಿ ಕ್ರಾಫ್ಟ್ ಐಡಿಯಾಸ್ ಜೊತೆಗೆ ಬ್ಲೌಸ್ಡಿಸೈನ್ ಹೀಗೆ ವಿವಿಧ ರೀತಿಯ ಡಿಸೈನರಿಗೆ ಸಂಬಂಧಿಸಿದ ವಿಷಯಗಳನ್ನೂ ಹುಡುಕುತ್ತಾರಂತೆ.
ಇದೆಲ್ಲದರ ಜೊತೆ ಹೊಸ ರೆಸಿಪಿಗಳನ್ನು ಹುಡುಗಿಯರು ಯೂಟೂಬ್ ನಲ್ಲಿ ನೋಡುತ್ತಾರಂತೆ.