ಈ ಒಂದು ಪದಾರ್ಥದಿಂದ ಮುಖವನ್ನು ಮಸಾಜ್‌ ಮಾಡಿ..ನಿಮ್ಮ ತ್ವಚೆ ಚಿನ್ನದಂತೆ ಕಂಗೊಳಿಸುತ್ತದೆ

Skin care with ghee: ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ.  ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...
 

ಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  

1 /9

ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ.  ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...

2 /9

ತುಪ್ಪದಲ್ಲಿ ವಿಟಮಿನ್ ಮತ್ತು ಕೊಬ್ಬಿನಾಮ್ಲಗಳಿವೆ, ಇದರ ಕಾರನ ತುಪ್ಪ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪ ನಮ್ಮ ದೇಹದಲ್ಲಿ ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುವುದು ಅಷ್ಟೆ ಅಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.  

3 /9

ಯಾವಾಗಲೂ ಉತ್ತಮ ಗುಣಮಟ್ಟದ ನೈಸರ್ಗಿಕ ತುಪ್ಪವನ್ನು ಬಳಸಿ ನಿಮ್ಮ ಮುಖವನ್ನು ಮಸಾಜ್‌ ಮಾಡಿ, ಇದರಿಂದ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.  

4 /9

ತುಪ್ಪವನ್ನು ಮುಖಕ್ಕೆ ಹಚ್ಚುವ ಮುನ್ನ ಸೋಪ್‌ ಹಾಕಿ ಮುಕವನ್ನು ಸ್ವಚ್ಛಗೊಳಿಸಿ ನಂತರ ತೇವವಿಲ್ಲದೆ ಒರೆಸಿ, ಮಸಾಜ್‌ ಮಾಡಿ.  

5 /9

ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಬಾನಲೆಗೆ ಹಾಕಿ ಬಿಸಿ ಮಾಡಿ. ಬಸಿ ಮಾಡಿದ ತುಪ್ಪವನ್ನು ಆರಲು ಬಿಡಿ, ಸ್ವಲ್ಪ ಸಮಯದ ನಂತರ ತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಂಡು ಮುಕದ ಮೇಲೆ ಹಚ್ಚಿ ಮಸಾಜ್‌ ಮಾಡಿ.  

6 /9

ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್‌ ಮಾಡುತ್ತಾ ಹೋಗಿ, ಮುಖದ ಮೇಲೆ ಗೆರೆಗಳು ಮತ್ತು ಕಲೆಗಳಿರುವ ಜಾಗಗಳ ಮೇಲೆ ಸ್ವಲ್ಪ ಹೆಚ್ಚು ಒತ್ತಡವನ್ನು ನೀಡಿ ನಿಧಾನವಾಗಿ ನಿಮ್ಮ ಚರ್ಮವನ್ನು ಮಸಾಜ್‌ ಮಾಡಿ.  

7 /9

ಹೆಚ್ಚು ಸುಕ್ಕುಗಳು ಹಾಗೂ ಕಣ್ಣು ಮತ್ತು ಬಾಯಿಯ ಸುತ್ತಲೂ ತುಪ್ಪವನ್ನು ಚೆನ್ನಾಗಿ ಹಚ್ಚಿ ಮಸಾಜ್‌ ಮಾಡಿ.  

8 /9

ನಿಮ್ಮ ಚರ್ಮದ ಮೇಲೆ ಚೆನ್ನಾಗಿ ಮಸಾಜ್‌ ಮಾಡಿದ ನಂತರ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಇರಿಸಿ, ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.  

9 /9

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.